16 total views
ಅಂತರ್ ರಾಷ್ಟ್ರೀಯ ಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾರತ , ಪಾಕಿಸ್ತಾನ್ ಮತ್ತು ಶ್ರೀಲಂಕಾ ದೇಶಗಳು ಮಲೇಶಿಯಾದ ಕೌಲಾಲೂಮ್ ಪುರದಲ್ಲಿ ನಡೆದ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾರತದ ಯುವಕರು ಗೆದ್ದಿದ್ದಾರೆ. ಈ ಸ್ಪರ್ಧೆಗೆ ಫ್ರೆಂಡ್ಸ್ ಸ್ಪೋರ್ಟ್ಸ್ ಅಕಾಡೆಮಿಯಿಂದ ತರಬೇತಿ ಪಡೆದು ಗೆದ್ದಿದ್ದಾರೆ.
ಈ ಥ್ರೋಬಾಲ್ ಸ್ಪರ್ಧೆಯಲ್ಲಿ ಕರ್ನಾಟಕದ ಸ್ಪರ್ಧಿಗಳು ಭಾಗವಹಿಸಿದ್ದು ಹೆಮ್ಮೆಯ ವಿಚಾರ. ಈ ತಂಡದ ನಾಯಕತ್ವವನ್ನು ಶರತ್ ಕುಮಾರ್ ಸಿ. ವಹಿಸಿದ್ದರು. ಮೂಲತಃ ಬೆಂಗಳೂರಿನವರಾದ ಶರತ್ ರವರು ಈಗಾಗಲೇ ಅಂತರ್ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ಶರತ್ ಕುಮಾರ್ ರವರು ಅಪ್ಪಟ ಕನ್ನಡಿಗರಾಗಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ.