10 total views
ಅಣ್ಣಿಗೇರಿ ತಾಲೂಕಿನ ತಾಲೂಕಿನಲ್ಲಿ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು ಕನಕ ಜಯಂತಿಯಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ಅಂದಿಗೆ ಕುಂಭಮೇಳ ಡೊಳ್ಳು ಮೇಳ ಹೆಜ್ಜೆ ಮೊದಲಿನೊಂದಿಗೆ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು. ಕನಕದಾಸ ಜಯಂತಿಯ ಚಾನೆಲ್ ಮೆರವಣಿಗೆ ಚಾಲನೆಯನ್ನು ಶಿವಕುಮಾರ ಸ್ವಾಮೀಜಿಗಳು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಅಣ್ಣಿಗೇರಿ ತಾಲೂಕಿನ ಗಣ್ಯ ವ್ಯಕ್ತಿಗಳು ಪುರಸಭೆಯ ಅಧ್ಯಕ್ಷರಾದ ಗಂಗಾ ರಮೇಶ್ ಕರಕ್ಟ್ ನವರ ಹಾಗೂ ಪುರಸಭೆಯ ಸದಸ್ಯರು ಹಾಗೂ ಬಿಜೆಪಿಯ ಮುಖಂಡರಾದ ಷಣ್ಮುಖ ಗುರಿಕಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಮಾಯಣ್ಣವರ್ ಹಾಗೂ ರೈತ ಮುಖಂಡ ನಿಂಗಪ್ಪ ಬಂಡೆಪ್ಪನವ ಹೇಳಿದಂತೆ ಅನೇಕ ಕುರುಬ ಸಮಾಜದ ಹಿರಿಯರು ಸೇರಿದಂತೆ ಭವ್ಯ ಬರವಣಿಗೆ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.