8 total views
ಆಲಮೇಲ ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಲಕ್ಷ್ಮಿ ಗುಡಿ ಹತ್ತಿರ ಸಿಂದಗಿ ಜನಪ್ರಿಯ ಶಾಸಕರಾದ ರಮೇಶ್ ಭೂಸನೂರ ಪಟ್ಟಣ ಪಂಚಾಯಿತಿ ಆವರಣ ಲಕ್ಷ್ಮಿ ಗುಡಿ ದೇವಸ್ಥಾನ ಆವರಣದಲ್ಲಿ ಸಿಮೆಂಟ್ ಗಟ್ಟುಗಳಿಂದ ಈ ಸಿಸಿ ರಸ್ತೆ ಮಾಡಲಾಗುವುದು ಜನರ ಅನುಕೂಲಕ್ಕಾಗಿ ಸಭೆ ಸಮಾರಂಭಗಳು ಮತ್ತು ಆಲಮೇಲದಲ್ಲಿ 10 ಕೋಟಿ ಅನುದಾನ ಮೂಲಕ ಪ್ರತಿ ಓಣಿಯಲ್ಲಿಯೂ ಒಂದು ಇಂಚು ಬಿಡಲಾರದೆ ಸಿಸಿ ರಸ್ತೆ ಮಾಡಲಾಗುತ್ತದೆ ಆಲಮೇಲದ ಪಟ್ಟಣ ಪಂಚಾಯಿತಿ ಹಣಮಂತ ಹೂಗಾರ್ ಮತ್ತು ಸರ್ವ ಸದಸ್ಯರು ಕೂಡ ನನ್ನ ಜೊತೆ ಕೈಜೋಡಿಸುತ್ತಿದ್ದಾರೆ ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಸದಾ ನನ್ನ ಮೇಲೆ ಇರಲಿ ಬಡವರಿಗಾಗಿ ವಸತಿ ಮನೆಗಳನ್ನು ತರುವದರ ಜೊತೆಗೆ ಅಲ್ಮೆಲ್ ಒಂದು ಸುಂದರ ಪಟ್ಟಣವನ್ನು ವಾಗಿ ಮಾಡುವುದು ನನ್ನ ಕನಸು ಎಂದು ಹೇಳಿದರು ಇದೇ ವೇಳೆ ಅಳ್ಳೋಳ್ಳಿ ಮಠದ ಶ್ರೀಶೈಲ ಸ್ವಾಮೀಜಿ ಭಾಗವಹಿಸಿದ್ದರು
ಇದೇ ಸಂದರ್ಭದಲ್ಲಿ ಆಲಮೇಲ್ ಪಟ್ಟಣ ಪಂಚಾಯತಿ ವತಿಯಿಂದ 2021-22 ಅನುದಾನದಲ್ಲಿ ಸುಮಾರು 2.56 ಲಕ್ಷ ಎಸ್ ಎಸ್ ಎಲ್ ಸಿ.ಪಿಯುಸಿ. ಬಿ ಎ. ಬಿಕಾಂ.ಹೀಗೆ ವಿದ್ಯಾರ್ಥಿಗಳಿಗೆ ಶಾಸಕರಿಂದ ಚೆಕ್ ಕೊಡುವುದರ ಮೂಲಕ ಶಿಷ್ಯವೇತನ ನೀಡಲಾಯಿತು
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸಿದ್ದು ಬುಳ್ಳ ಪಟ್ಟಣ ಪಂಚಾಯಿತಿ ಸದಸ್ಯ ಡಾ ಸಂಜು ಯಂಟಮನ ಅನೇಕ ರಾಜಕೀಯ ಮುಖಂಡರು ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ವರದಿ ಉಮೇಶ್ ಕಟಬರ