90 total views
ಕಲಬುರಗಿ . ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗ-1ರ ನಂದೂರ ಕೆ.ಐ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದ 11ಕೆವಿ ಫೀಡರಗಳ ಮೇಲೆ ನಿರ್ವಹಣಾ ಕಾರ್ಯಕೈಗೊಂಡಿರುವ ಪ್ರಯುಕ್ತ ಇದೇ ನವೆಂಬರ್ 27 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಳಕಂಡ ಫೀಡರ್‍ಗಳ ಮೇಲೆ ಬರುವ ಗ್ರಾಮಗಳಿಗೆ ವಿದ್ಯುತ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸದರಿ ಗ್ರಾಹಕರು ಇದಕ್ಕೆ ಸಹಕರಿಸಬೇಕಾಗಿ ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. ನಂದೂರ(ಬಿ) ವಿದ್ಯುತ್ ಉಪ-ವಿತರಣಾ ಕೇಂದ್ರ: ಎಫ್-1 ವುಮೆನ್ಸ್ ಪಾರ್ಕ್, ಎಫ್-2 ಭಾರತ, ಎಫ್-7 ಕೊಲ್ಡ ಸ್ಟೊರೇಜ್, ಎಫ್-9 ಎನ್.ಪಿ.ಎಸ್ ಎಫ್-10 ನಂದೂರ , ಎಫ್-11 ಐ.ಓ.ಸಿ, ಎಫ್-12 ಎಮ್.ಆರ್.ಎಫ್. ಫೀಡರಿನ ನಂದೂರ ಕೆಐಎಡಿಬಿ (ಐಎ), ಧರ್ಮಾಪೂರ ವಿಲೇಜ್, ನಂದೂರ, ಜಾಪೂರ, ಕುಸನೂರ ತಾಂಡಾ, ರಾಜಾಪೂರ ಕಟ್ಟಿ ಐಪಿ (ಡಿಟಿಸಿ), ಚೊಕ್ಲಾ ನಾಯಕ ತಾಂಡಾ ಹಾಗೂ ಬಾಪು ನಾಯಕ ತಾಂಡಾ.
ವರದಿಗಾರರು – ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್