120 total views
ಶಿವಮೊಗ್ಗ ದಿನಾಂಕ 22.11.2022 ರಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕರಾದ ಶಾರದಾ ಪೂರ್ಯ ನಾಯಕ್ ರವರ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಆಯನೂರಿನ ಐಬಿ. ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದರು ಗ್ರಾಮಾಂತರ ಕ್ಷೇತ್ರದ ಜನಗಳ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಹಾಗೂ ಜನಸ್ನೇಹಿಯಾಗಿರುವ ಶಾರದಾಪೂರ್ಯನಾಯಕ್ ರವರಿಗೆ ದೇವರು ಅರೋಗ್ಯ ಆಯಸ್ಸು ಹೆಚ್ಚಿಸಿ ಮುಂದೆ ಬರುವ ಚುನಾವಣೆಯಲ್ಲಿ ಗೆಲುವು ದೊರಕಲಿ ಎಂಬುದು ಅಭಿಮಾನಿಗಳ ಆಶಯ