244 total views
ಮೈಸೂರು :-ಮೈಸೂರು ಅರಮನೆ ಆವರಣ ದಲ್ಲಿ ಪೂಜೆಯನ್ನು ನೆರವೇರಿಸಿ ಅರಮನೆ ಆವರಣ ದಲ್ಲಿ ಮಾತನಾಡುತ್ತಾ.ಕೋವಿಡ್ ಸಂರ್ಭದಲ್ಲಿ ಎರಡು ವರ್ಷ ಗಳಿಂದ ಸರಳ ದಸರಾ ವನ್ನು ಆಚರಣೆ ಮಾಡಲಾಗುತ್ತಿತು. ಅದರಿಂದ ಈ ಬಾರಿ ಅದ್ದೂರಿ ಯಾಗಿ ದಸರಾ ವನ್ನು ಆಚರಣೆಯನ್ನು ಮಾಡಲಾಗುತಿದೆ.ಹಾಗೂ ಮಾವುತರಿಗೆ ಉಪಹಾರ ಕೂಟ ಬಡಿಸಿ ಅವರ ಯೋಗಕ್ಷೇಮ ವಿಚಾರಿಸಿ ಮಾತನಾಡಿದರು.ಜಂಬುಸವಾರಿ ಸಾಗುವ ರಸ್ತೆ ಯಲ್ಲಿ ಸಾರ್ವಜನಿಕರಿಗೆ ಕುಳಿತು ಕೊಳ್ಳಲು ಆಸನ ವನ್ನು ಇಡಲಾಗಿದೆ. ಹಾಗೂ ಗಜಪಡಿಗಳಿಗೆ ಒಂದು ತಿಂಗಳು ಕಾಲ ತರಬೇತಿ ಯನ್ನು ನೀಡಲಾಗಿದ್ದು. ನಾಳೆ ಸಾಯಂಕಾಲ ಜಂಜುಸವಾರಿ ನಡೆಯಲಿದು.40 ಸ್ತಬ್ದಚಿತ್ರ ಗಳು ಹಾಗೂ ಕಲಾತಂಡಗಳು ಭಾಗಿಯಾಗಲಿದೆ. ಹಾಗೂ 4000 ಕಿಂತಲೂ ಹೆಚ್ಚು ಪೊಲೀಸ್ ರನ್ನು ನಿಯೋಜನೆ ಮಾಡಲಾಗಿದೆ.ಈ ಕಾರ್ಯಕ್ರಮ ಕ್ಕೆ ಮುಖ್ಯ ನ್ಯಾಯದಿಶಾರು ಹಾಗೂ ರಾಜ್ಯಪಾಲರು ಮುಖ್ಯಅತಿಥಿ ಗಳಾಗಿ ಆಗಮಿಸಲಿದ್ದಾರೆ.ಎಂದು ಹೇಳಿದರು ಹಾಗೂ ಮಾದ್ಯಮದವರು ಕೇಳಿದ ಪಾಸ್ ವಿತರಣೆ ಬಗ್ಗೆ ಕೇಳಿದ ಪ್ರಶ್ನೆ ಗೆ ಎಷ್ಟು ಸ್ಥಳವಕಾಶ ವಿದಿಯೋ ಅಷ್ಟಕ್ಕೇ ಪಾಸ್ ಅನ್ನು ನೀಡಲಾಗಿದು ದಸರಾ ಎಂದರೆ ಕೇವಲ ಪಾಸ್ ಅಂಥವಲ್ಲ ಎಂದು ಹೇಳಿದರು ಹಾಗೂ ಒಂದು ವಾರ ದಿಂದ ಯುವ ದಸರಾ, ಮಹಿಳಾ ದಸರಾ ಹೀಗೆ ಹಲವು ರೀತಿಯ ಕಾರ್ಯಕ್ರಮ ಗಳು ಸುಗಮ ವಾಗಿ ನಡೆದಿದೆ. ಮಹಾರಾಣಿ ಹಾಗೂ ಅಧಿಕಾರಿಗಳು ಸಹಕಾರ ವನ್ನು ನೀಡಿದರೆ ಎಂದು ಹೇಳಿದರು