278 total views
ಮೈಸೂರು :-ಜೆ. ಕೆ. ಗ್ರೌಂಡ್ ಮೈದಾನ ದಲ್ಲಿ ಮಹಿಳಾ ದಸರಾ ವನ್ನು ಆಯೋಜನೆ ಮಾಡಲಾಗಿದ್ದು. ಈ ಸಂದರ್ಭದಲ್ಲಿ ಗ್ರಾಮೀಣ ಮಹಿಳ ಮಣಿಗಳ ಮಕ್ಕಳಿ ಗೆ ದಸರಾ ವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮ ಕ್ಕೆ ಕೌಶಲ್ಯ ಅಭಿರುದ್ಧಿ ಉದ್ಯಮ ಶೀಲಾ ಸಚಿವಲಯದ ಸಚಿವರಾದ ಅಶ್ವಥ್ ನಾರಾಯಣ ಅವರು ಕಾರ್ಯಕ್ರಮ ವನ್ನು ಉದ್ಘಾಟನೆ ಯನ್ನು ಮಾಡಿದರು. ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡುತ್ತ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಮೈಸೂರು ತಾಲೂಕಿನ ವಿವಿಧ ಭಾಗ ದಿಂದ ಮಹಿಳೆಯರು ಆಗಮಿಸಿದ್ದೀರಾ. ಹಾಗೂ ಮಹಿಳೆಯರಿಗೆ ಎಂದು ಮಹಿಳಾ ದಸರಾ ಆಯೋಜನೆ ಮಾಡಲಾಗಿದೆ. ಹಾಗೂ ಮಹಿಳೆ ಯಾರಿಗೆ ಸಂಘ ಸಂಸ್ಥೆ ಗಳಿಗೆಂದು 40 ಕೋಟಿ ಹೆಚ್ಚಿನ ಹಣ ವನ್ನು ಬಿಡುಗಡೆ ಮಾಡಲಾಗಿದೆ. ಹಾಗೂ ಮಕ್ಕಳಿಗೆ ವಿವಿಧ ರೀತಿಯಲ್ಲಿ ವೇಷಭೂಷಣ ನೋಡಿ ಬಹಳ ಸಂತೋಷ ವಾಯಿತು. ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳೆಯರ ವಸ್ತು ಪ್ರದರ್ಶನ ಹಾಗೂ ಹಾವೇರಿ ಜಿಲ್ಲೆಯಿಂದ ಬಂದಿದಂತಹ ವಿವಿಧ ಜಾತಿಯ ಟಗರು ಗಳು ಹಾಗೂ ಎತ್ತು ಗಳನ್ನು ಪ್ರದರ್ಶನ ವನ್ನು ಮಾಡಲಾಯಿತು. ಹಾಗೂ ಸರಿಗಮಪ ಖ್ಯಾತಿಯ ಜ್ಞಾನೇಶ ನೆರೆದಿರುವಂತಹ ಜನರನ್ನು ಹಾಡಿನ ಮುಖೆನ ರಂಜಿಸಿದನು, ಈ ಕಾರ್ಯಕ್ರಮ ಕ್ಕೆ ಸಂಸದರದ ಪ್ರತಾಪ್ ಸಿಂಹ, ಹಾಗೂ ಬಿಜೆಪಿ ಮಹಿಳಾ ಮೋರ್ಚಾದ ಘಟಕ ದ ಅಧ್ಯಕ್ಷರಾದ ಶ್ರೀಮತಿ ಮಂಗಳ ಸೋಮಶೇಖರ್ ಹಾಗೂ ವಿವಿಧ ಗಣ್ಯರು ಕಾರ್ಯಕ್ರಮ ಕ್ಕೆ ಆಗಮಿಸಿದರು