126 total views
ಕೃಷಿ ಮಹಾವಿದ್ಯಾಲಯ ಚಾಮರಾಜನಗರದ ಅಂತಿಮ ವರ್ಷದ ಬಿಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ದಿನಾಂಕ ಅಕ್ಟೋಬರ್ 28 ರಿಂದ 30ರವರೆಗೆ ಚಾಮರಾಜನಗರದ ಜಿಲ್ಲಾ ಕಛೇರಿ ಆವರಣದಲ್ಲಿ ನಡೆಯುತ್ತಿರುವ ‘ರೈತ ದಸರಾ’ಕಾರ್ಯಕ್ರಮದಲ್ಲಿ ‘ಸಮಗ್ರ ಬೇಸಾಯ ಪದ್ಧತಿ’ ಮತ್ತು ‘ಜೈವಿಕ ಅನಿಲ’ ಘಟಕದ ಮಾದರಿಯನ್ನು ತಯಾರಿಸಿ ,ರೈತ ದಸರಾ ಕಾರ್ಯಕ್ರಮಕ್ಕೆ ಆಗಮಿಸಿದಂತಹ ರೈತರಿಗೆ ಬಹಳ ಕೂಲಂಕುಷವಾಗಿ ಸಮಗ್ರ ಬೇಸಾಯ ಪದ್ಧತಿ ಮತ್ತು ಜೈವಿಕ ಅನಿಲದ ಬಳಕೆ ,ಉಪಯೋಗಗಳನ್ನು ಮನದಟ್ಟು ಮಾಡಿದರು