116 total views
ಮೈಸೂರು :- ಮೈಸೂರಿನಲ್ಲಿ ಇದೆ ಮೊದಲ ಬಾರಿಗೆ ಅಭಿಮನ್ಯು ನೇತೃತ್ವದಲ್ಲಿನ ಗಜ ಪಡೆಯು ದೀಪದ ಬೆಳಕಿನಲ್ಲಿ ಮರದ ಅಂಬಾರಿಯನ್ನು ಹೊತ್ತು ತಲಿಮಾನ್ನು ನಡೆಸಿದವು. ಎಲ್ಲ ಆನೆಗಳು ಒಂದಿಷ್ಟು ಹೆದರದೆ ಬನ್ನಿಮಂಟಪ ವನ್ನು ತಲುಪಿದವು. ಎಂದು ಡಿಸಿಎ ಫ್ ಕರಿಕಳನ್ ಮಾಹಿತಿಯನ್ನು ನೀಡಿದ್ದರು. ಹಾಗೂ ಈ ಸಾಲಿನ ಜಂಬೂಸವಾರಿಯು ಸಾಯಂಕಾಲ 05:00 ಗಂಟೆಗೆ ಪ್ರಾರಂಭ ವಾಗಿ ರಾತ್ರಿ 8:00 ಗಂಟೆ ಗೆ ಜಂಬುಸವಾರಿ ಬನ್ನಿಮಂಟಪ ವನ್ನು ತಲುಪಲಿರುವುದರಿಂದ ಗಜ ಪಡೆ ಗಳಿಗೆ ರಾತ್ರಿಯ ಸಮಯ ದಲ್ಲಿ ದೀಪಗಳ ಅಲಂಕಾರದ ಮದ್ಯೆ ತಲಿಮಾನ್ನು ನಡೆಸಲಾಗುತ್ತಿದೆ. ಎಂದು ತಿಳಿಸಿದರು