118 total views
ಮೈಸೂರು :-PFI ಮಾಜಿ ಜಿಲ್ಲಾಧ್ಯಕ್ಷ ಕಲಿಮುಲ್ಲಾ ಅವರನ್ನು ವಶಕ್ಕೆ ಪಡೆದ ಹಿನ್ನಲೆ ಸಿಸಿಬಿ ಕಚೇರಿಯ ಮುಂದೆ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ಮೈಸೂರು ನಲ್ಲಿ ನಡೆದಿದೆ. ಹಾಗೂ ಕಲಿಮುಲ್ಲಾ ಅವರನು ಎನ್. ಐ. ಎ. ತಂಡದಿಂದ ವಶಕ್ಕೆ ಪಡೆಯುತ್ತಿದಂತೆ ಅಶೋಕ ರಸ್ತೆಯಲ್ಲಿ ಇರುವ ಸಿಸಿಬಿ ಕಚೇರಿಗೆ ಮುತ್ತಿಗೆ ಯನ್ನು ಹಾಕಿದರೆ ಹಾಗೂ ಕಚೇರಿಯ ಕಿಟಿಕಿ ಗಾಜುಗಳನ್ನು ಹೊಡೆದು ಹಾಕಿದ್ದಾರೆ. ಹೆಚ್ಚಿನ ಭದ್ರತೆ ಗಾಗಿ ಕಲಿಮುಲ್ಲಾ ಅವರನ್ನು ಬೆಂಗಳೂರು ಗೆ ಕರೆದೋಯಲಾಗಿದೆ.