90 total views
ಶಿಡ್ಲಘಟ್ಟ ತಾಲೂಕಿನ ಕಾಂಗ್ರೇಸ್ ಶಾಸಕ ವಿ.ಮುನಿಯಪ್ಪ ನವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಸಮಾಜ ಸೇವಕರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಕಾಂಗ್ರೇಸ್ ಮುಖಂಡ ಕೊತ್ತನೂರು ಪಂಚಾಕ್ಷರಿ ರೆಡ್ಡಿ..
ಜಂಗಮಕೋಟೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಸಮಾಜ ಸೇವೆಯ ಹೆಸರಲ್ಲಿ ಬಂದು ರಾಜಕೀಯವನ್ನು ಪ್ರವೇಶಿಸಿದ ಕೆ.ಜಿ.ಎಪ್ ಬಾಬು ರವರು ನಮ್ಮ ಶಾಸಕ ವಿ.ಮುನಿಯಪ್ಪ ರವರು ರಾಜಕೀಯದಲ್ಲಿ 40 ವರ್ಷಗಳ ಇತಿಹಾಸ ಸೃಷ್ಟಿಸಿ ತಾಲ್ಲೂಕಿಗೆ ಸೇವೆ ಮಾಡಿದ್ದಾರೆ.
ಕೆ.ಜಿ.ಎಪ್ ಬಾಬುರವರು ಇಷ್ಟಕ್ಕೂ ಯಾರು ನಮ್ಮ ಶಾಸಕರ ವಿರುದ್ದ ಮಾತನಾಡಲು ಅವರಿಗೆ ಏನು ಅರ್ಹತೆ ಇದೆ. ಅವರಿಗೆ ಏನು ವಯಸ್ಸಾಗಲ್ವಾ ಇಷ್ಟಕ್ಕೂ ನಿಮ್ಮ ಸ್ಥಾನ ಯಾವುದು? ಕೆಪಿಸಿಸಿ ಅಧ್ಯಕ್ಷ ಡಿ ಕೆಶಿವಕುಮಾರ್ ಈ ಹಿಂದೆ ನಮ್ಮ ಶಿಡ್ಲಘಟ್ಟ ಕ್ಕೆ ಬಂದ ಸಂದರ್ಭದಲ್ಲಿ ಮುನಿಯಪ್ಪ ನವರು ಈ ಕ್ಷೇತ್ರಕ್ಕೆ ಹಿರಿಯ ನಾಯಕರು ಮುಂದಿನ ದಿನಗಳಲ್ಲಿ ಅವರೇ ಈ ಕ್ಷೇತ್ರಕ್ಕೆ ಎಲ್ಲಾ, ಅವರೇ ಹೈಕಮಾಂಡ್ ಎಂದು ಕೋಲು ಮುರಿದಂತೆ ಹೇಳಿದ್ದರು.ಕೆಲ ಸಮಾಜ ಸೇವಕರು ನನಗೆ ಟಿಕೆಟ್ ಪುಂಗಿ ಹೇಳಿದರು.
ವರದಿ ವೆಂಕಟೇಶ್ ಸಿ