66 total views
ಜೇವರ್ಗಿ ನಗರದ ಶಾಸ್ತ್ರಿ ಚೌಕ್ ಬಡಾವಣೆಯ ಶ್ರೀರಾಮ ಸೇನಾ ವತಿಯಿಂದ 21 ದಿವಸದ ಗಣೇಶ ಶೋಭಾ ಯಾತ್ರೆಗೆ ಜೇವರ್ಗಿಯ ಜನಪ್ರೀಯ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಉದ್ಘಾಟನೆ, ಮಾಡಿ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಕಾಳಿ ಶ್ರೀಗಳು, ಕುಮಾರಿ ಹಾರಿಕಾ ಮಂಜುನಾಥ, ಹಿರಿಯರಾದ ರಮೇಶ ಎನ್ ವಕೀಲ, ಶ್ರೀರಾಮ ಸೇನಾದ ಪ್ರಮುಖರಾದ ವಿರೇಶ ಕಟ್ಟಿಸಂಗಾವಿ,ಶರಣು ಕೋಳಕೂರ, ಆನಂದ ಜೇರಟಗಿ ,ಈಶ್ವರ ಹಿಪ್ಪರಗಿ,ಧರ್ಮು ಚಿನ್ನಿ ರಾಠೋಡ, ಸಿದ್ದು ಗಜಾ, ನವಿನ ಗೋಗಿಕರ್,ನವೀನ್ ಗುತ್ತೆದಾರ,ಸೇರಿದಂತೆ ಪುರಸಭೆ ಸದಸ್ಯರು, ಮತ್ತು ಅಪಾರ ಅಭಿಮಾನಿಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿಗಾರರು:- ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್