92 total views
ಕಾಳಗಿ:ಪಟ್ಟಣದ ದಲಿತ ಸೇನೆ ತಾಲ್ಲೂಕು ಘಟಕದಿಂದ ಶ್ರೀ ಕಪಿಲ್ ಎಸ್ ದೊಡ್ಡಮನಿ ಅವರ 29ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಕಾಳಗಿ ತಾಲೂಕಿನ ಪಟ್ಟಣದಲ್ಲಿ ಇರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಈ ಸಂಧರ್ಭದಲ್ಲಿ ಹರೀಶ ಅಣ್ಣಾಜಿ ಅಂಬರೀಷ್ , ಮೋಹನ್ ಚಿನ್ನ ಹಣಮಂತ್ ಸರ್ ಸಿದ್ದು ಸಾಗರ್ ಈಶ್ವರ ಗಾಂವರ್, ಮೋಹನ್ ಸಸಾರಗಾಂವ ಮಂಜುನಾಥ ದಂಡಿನ ಶಿವು ತೇಲಿ ಭಾಗ್ಯಶ್ ನಾಗೇಶ್ ಮಂಜುನಾಥ ಸಂತೋಷ ಪವನ್ ಸಿಂಗೆ ಇನ್ನು ಅನೇಕ ಸ್ನೇಹಿತರು ಉಪಸ್ಥಿತರಿದ್ದರು.