152 total views
ಬೆಂಗಳೂರಿನ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಪರಮಾಪೂಜ್ಯ ಜಗದ್ಗುರು ರಾಜಗುರು ತಿಲಕ ಡಾ. ಶ್ರೀ ರಾಜೇಂದ್ರ ಮಹಾಸ್ವಾಮಿಗಳವರ 107ನೆಯ ಜಯಂತಿ ಮಹೋತ್ಸವ ಹಾಗೂ ಕೌಶಲ್ಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ , ನಿವೃತ್ತ ಐಎಎಸ್ ಅಧಿಕಾರಿಗಳಾದ ಸನ್ಮಾನ್ಯ ಎಂ.ಬಿ ದ್ಯಾಬೇರಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ನ ಪ್ರೊ. ನಯನತಾರ, ಜೆ ಎಸ್ ಎಸ್ ಜನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಿ. ಆರ್. ಉಮಾಕಾಂತ್, ಸದಸ್ಯರುಗಳಾದ ಎ. ಸಿ. ಷಡಕ್ಷರಿ, ಪ್ರೇಮಸೋಮಸುಂದರ್,ಗೀತಿಕಾ ಕರೋಲಾ,ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರುಗಳು, ಜೆ ಎಸ್ ಎಸ್ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಿ.ಎಂ. ಶಶಿಕಲಾ, ಸಿಬ್ಬಂದಿ ವರ್ಗ, ವೃತ್ತಿ ಭೋಧಕರು, ಫಲಾನುಭವಿಗಳು, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.