88 total views
ಕೊಲ್ಹಾರ :ಪಟ್ಟಣದ ಬುಧವಾರ ಜಾನುವಾರು ಸಂತೆ ನಿಷೇಧ. ಜಾನುವಾರಗಳಿಗೆ ವ್ಯಾಪಕವಾಗಿ ಚರ್ಮರೋಗ ಘಂಟ ಹರಡುತ್ತಿರುವ ಕಾರಣ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ಪ್ರತಿ ಬುಧವಾರ ನಡೆಯುವ ಜಾನುವಾರ ಸಂತೆಯನ್ನು ರದ್ದುಗೊಳಿಸಲಾಗಿದೆ. ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಿರೀಶ್ ಹಟ್ಟಿ ಹೇಳಿದರು. 16/10/2022ರ ತನಕ ಕರ್ನಾಟಕ ಅನಿಮಲ ಡಿಸಜ್ ಆಕ್ಟ್ 1961 ಸಿ ಆರ್ ಪಿ ಸಿ ಕಾಯ್ದೆ 1973 ರ 144ರ ಕಾಲಂ ನಿಷೇದಕ್ಕೆ ಆದೇಶ ಹೊರಡಿಸಲಾಗಿದೆ. ಹಾಗಾಗಿ ಬುಧವಾರ ಸಂತೆಯೇ ರೈತಾಪಿ ವರ್ಗದ ಜನ ಸಂತೆಗೆ ತರಕೂಡದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ವರದಿ :ಕಾಂತು ಹಡಪದ