66 total views
ಮೈಸೂರು :-ದಸರಾ ಸಂಭ್ರಮ ದಲ್ಲಿ ಸೆಪ್ಟೆಂಬರ್ 30 ರಂದು ನಡೆಯಲ್ಲಿರುವ ರೈತ ದಸರಾ ಕ್ಕೆ 777 ಚಾರ್ಲಿ ಸಿನಿಮಾದ ಖ್ಯಾತಿಯ ಶ್ವಾನವು ಪ್ರಮುಖ ಆಕರ್ಷಣೆಯ ವಾಗಿರುತ್ತದೆ.ಇದೆ ಮೊದಲ ಬಾರಿ ರೈತ ದಸರಾದಲ್ಲಿ ಸಾಕು ಪ್ರಾಣಿಗಳು ಆಗಮಿಸಲಿವೆ.ಎಂದು ರೈತ ದಸರಾ ಉಪಾಸಮಿತಿ ಕಾರ್ಯದರ್ಶಿ ಷಡಕ್ಷರಿ ಅವರು ಸೋಮವಾರ ನಡೆದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಯನ್ನು ನೀಡಿದರು.ಸಂಜೆ 5:30 ಕ್ಕೆ ವಿಜೇತ ಪ್ರಾಣಿಗಳಿಗೆ ಬಹುಮಾನವನ್ನು ಪಶುಸಂಗೋಪನ ಸಚಿವರಾದ ಪ್ರಭು ಬಿ. ಚವ್ಹಾನ್ ಬಹುಮಾನವನ್ನು ವಿತರಣೆ ಮಾಡುವರು.ಹಾಗೂ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಯನ್ನು ಅಕ್ಟೋಬರ್ 1 ರಂದು ನಡೆಸಲಾಗುವುದು. ಹಸುವಿನ ಮಾಲೀಕರು ಹಾಗೂ ಹಸುವಿನ ಜೊತೆ ವಿವಿಧ ಸ್ಥಳ ಗಳಿಂದ ಬಂದು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ಎಂದು ಮಾಹಿತಿ ಯನ್ನು ನೀಡಿದ್ದರು.ರೈತ ದಸರಾದ ಉಪವಿಶೇಷಧಿಕಾರಿ ಕೃಷ್ಣರಾಜು, ಕಾರ್ಯಧ್ಯಕ್ಷರಾದ ಚೆಂದ್ರಶೇಖರ್ ಇದ್ದರು