160 total views
ಯಡ್ರಾಮಿ: ತಾಲೂಕಿನ ಇಜೇರಿ ಗ್ರಾಮದಲ್ಲಿ ಸಾಹಸಸಿಂಹ ಅಭಿನಯ ಭಾರ್ಗವ ಮೈಸೂರು ರತ್ನ ಡಾಕ್ಟರ್ ವಿಷ್ಣುವರ್ಧನ್ ರವರ 72ನೇ ಜಯಂತ್ಯೋತ್ಸವವನ್ನು ವಿಷ್ಣುವರ್ಧನ ಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಆಚರಣೆಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಡಾಕ್ಟರ್ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ರಾಹುಲ್ ಇಜೇರಿ, ನಾಗರಾಜ್ ಅವರದ, ಯಮುನಯ್ಯ ಸಗರ್, ಅಂಬಣ್ಣ ಇಜೇರಿ, ಭಾಗಣ್ಣ ನಾಟಿಕರ್, ಮಲ್ಲಯ್ಯ ಗುತ್ತೇದಾರ್, ಕಿರಣ್ ಮುಡಬುಳ, ಕಾಶಿನಾಥ್ ಕೆರೂರ್, ಅಬೂಬಕರ್ ಭಾಗವಾನ್, ನಾಗು ದೊರೆ, ಮಲ್ಲಿಕಾರ್ಜುನ್ ಕೆರೂರ್, ಮಹಾಂತೇಶ ದೊಡ್ಮನಿ, ರವಿಕುಮಾರ್ ಸೈದಾಪುರ್, ಸುನಿಲ್ ಕುಮಾರ್ ಕಾಸರ ಭೋಸಗಾ, ಕಾರ್ಯಕ್ರಮದಲ್ಲಿ ಇತರರು ಇದ್ದರು.