108 total views
ಹೈದರಾಬಾದ್ ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೇಟ್ಟಿ) ಭಣದ ವತಿಯಿಂದ ವಿವಿದ ಛೆತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಅದೇ ರೀತಿಯಾಗಿ ಕರಾಟೆ ಕ್ರಿಡಾ ಛೆತ್ರದಲ್ಲಿ ಗಣನೀಯ ಸಾಧನೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರಾಟೆ ದೀಕ್ಷೆಯನ್ನು ನೀಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ದ್ಯಾರ್ಥಿಗಳನ್ನು ಬೇಳಸಿದ ಕೀರ್ತಿ ಕಲ್ಲ್ಯಾ ಣ ಕರ್ನಾಟಕ ಜನ್ನ ಶಿಟೊರೀಯೊ ಕರಾಟೆ ಅಧ್ಯಕ್ಷರು ದಶರಥ ದುಮ್ಮನ್ಸುರ ಅವ್ರಿಗೆ ಸಲ್ಲುತದೆ 46 ವರ್ಷಗಳ ಸುದೀರ್ಘ ಸೇವೆಯನ್ನು ಗುರುತಿಸಿ ಕಲಬುರ್ಗಿ ನಗರದ ಸರ್ದಾರ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಗೌರವಪೂರ್ವಕವಾಗಿಿ ಸನ್ಮಾನಿಸಲಾಯಿತು