ಮುದ್ದೇಬಿಹಾಳದ ಪೋಲಿಸ್ ಟೇಷನನಲ್ಲಿ ಮುದ್ದೇಬಿಹಾಳದ ಸಿಪಿಐ ಸಾಹೇಬರು ಹಾಗೂ ಪಿ ಎಸ್ ಐ ಸಾಹೇಬರು ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಕರೆದಿದ್ದರು. ಈ ಸಂದರ್ಭದಲ್ಲಿ ಮುದ್ದೇಬಿಹಾಳ ಊರಿನ ಮುಖಂಡರು ಉದ್ದೇಶಿ ಶ್ರೀ ಆನಂದ ವಾಘಮೋಡೆ ಸಿ ಪಿ ಐ ಸಾಹೇಬರು ಮುದ್ದೇಬಿಹಾಳ ಹಾಗೂ ರೇಣುಕಾ ಜಕ್ಕನೂರ
ಪಿ ಎಸ್ ಐ ಮೇಡಂ ಮುದ್ದೇಬಿಹಾಳ ಮಾತನಾಡಿದ್ದರು.
ಈ ಸಂದರ್ಭದಲ್ಲಿ ರಾಜಶೇಖರ ಹೋಳಿ ಪುರಸಭೆ ನಾಮನಿರ್ದೇಶನ ಸದಸ್ಯರು ಮುದ್ದೇಬಿಹಾಳ ಮಹ್ಮದರಫೀಕ ಶಿರೋಳ ಮುದ್ದೇಬಿಹಾಳ ಯುವ ಕಾಂಗ್ರೆಸ್ ಅಧ್ಯಕ್ಷರು, ಬಬು ಹುಣಸಗಿ, ಸಮೀರ ದ್ರಾಕ್ಷಿ, ಯುವ ಕಾಂಗ್ರೆಸ್ ಮುಖಂಡರು ಮುದ್ದೇಬಿಹಾಳ, ಸಾಗರ ಉಕ್ಕಲಿ ವರದಿಗಾರರು ಶಶಿ ಹಂಗರಗಿ ಭಾಜಪಾ ಪಕ್ಷದ ಯುವ ಮುಖಂಡರು ಜಾವೀದ ಮುಲ್ಲಾ ಕಾಳಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಸಂಜು ಬಾಗೇವಾಡಿ ಭಾಜಪಾ ಪಕ್ಷದ ಯುವ ಮುಖಂಡರು,
ಸುನೀಲ ಕಡಗೋಳ,ಚಲವಾದಿ,ರಮೇಶ,ಸುಭಾಶ,ವಿಜಯಕುಮಾರ್ ಕಟ್ಟಿ, ಮುಂತಾದ ಸಂಘಟನೆಯ ಮುಖಂಡರು ಹಾಗೂ ಸಿಬ್ಬಂದಿಗಳಾದ ಶ್ರೀಕಾಂತ್ ಬಿರಾದಾರ,, ಭಾಗವಹಿಸಿದ್ದರು.
ವರದಿ.. ಶ್ರೀಕಾಂತ ರಾಠೋಡ