ಚಿತ್ತಾಪೂರ ತಾಲೂಕು ದಂಡಗುಂಡ ಗ್ರಾಮದಲ್ಲಿ ಇರುವ. ದಂಡಗುಂಡ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಾರಿ ಮಳೆ ಕಲಬುರಗಿ ವರುಣನ ಅರ್ಭಟಕ್ಕೆ ಬೆಚ್ಚಿ ಬಿದ್ದ ಗ್ರಾಮಸ್ಥರು, ಶ್ರೀ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯ ಹಿಂದುಗಡೆ ಮೇಲ್ಚಾವಣಿ ಕುಸಿದು ಬಿದಿದ್ದು. ಮಳೆಯ ನೀರು ರಭಸದಿಂದ ಗುಡಿಯ ಒಳಗೆ ಮತ್ತು ಸುತ್ತ ನೀರು ಆವರಿಸಿದೆ .
ವರದಿಗಾರರು:- ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್