94 total views
ಕಾಳಗಿ:ಚಿಂಚೋಳಿ ಮತಕ್ಷೇತ್ರದ ಟೆಂಗಳಿ ಗ್ರಾಮದ ಶ್ರೀ ಭೀಮೇಶ್ವರ ದೇವಾಲಾಯಕ್ಕೆ ಚಿಂಚೋಳಿ ಮತಕ್ಷೇತ್ರದ ಶಾಸಕರಾದ ಅವಿನಾಶ್ ಜಾಧವ್ ಅವರು 5 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು ತುಂಬಾ ಸಂತೋಷದ ವಿಷಯವಾಗಿದ್ದು ಮಾನ್ಯ ಶಾಸಕರಿಗೆ ಹಾಗೂ ಕಲಬುರಗಿ ಜಿಲ್ಲೆಯ ಸಂಸದರಾದ ಉಮೇಶ ಜಾಧವ್ ಅವರಿಗೆ ಟೆಂಗಳಿ ಗ್ರಾಮದ ಮೇಲೆ ಅಪಾರ ಪ್ರೀತಿ ಇದ್ದು ಗ್ರಾಮದ ಯಾವುದೇ ಸಮಸ್ಯಗೂ ಸ್ಪಂದನೆ ಮಾಡುತ್ತಾರೆ ಮಾನ್ಯ ಶಾಸಕರಾದ ಅವಿನಾಶ್ ಜಾಧವ್ ಅವರಿಗೂ ಹಾಗೂ ಸಂತೋಷ ಪಾಟೀಲ್ ಮಂಗಲಗಿ ಅವರಿಗೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿ ಜೆ ಪಿ ಯುವ ಮೋರ್ಚಾ ಚಿಂಚೋಳಿ ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ಕಾಳಗಿ ತಾಲ್ಲೂಕು ಅಧ್ಯಕ್ಷ ಮಂಜುನಾಥ ಬೇರನ್ ಟೆಂಗಳಿ ಅವರು ಹಾಗೂ ಟೆಂಗಳಿ ಗ್ರಾಮದ ಗ್ರಾಮಸ್ಥರು ಧನ್ಯವಾದವನ್ನು ತಿಳಿಸಿದ್ದಾರೆ