ಕಾಳಗಿ:ಪಟ್ಟಣದ ಶ್ರೀ ಜಗದ್ಗುರು ರೇವಣಸಿಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಳಗಿ ಕಾಲೇಜು ಸಮಿತಿಯ ನೂತನ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಈ ಮೂಲಕ ಕಾಲೇಜಿನ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕಾಲೇಜಿನ ಹಳೆ ವಿದ್ಯಾರ್ಥಿಗಳ ನೂತನ ಅಧ್ಯಕ್ಷರಾಗಿ ದತ್ತು ಗುತ್ತೆದಾರ.ಉಪಾಧ್ಯಕ್ಷರಾಗಿ ಬಾಬು ನಾಟಿಕಾರ.ಪ್ರದಾನ ಕಾರ್ಯದರ್ಶಿಯಾಗಿ ಅನಿಲ ಗುತ್ತೆದಾರ.ಕೋಶಧ್ಯಕ್ಷರಾಗಿ ಮೋಹನ ಚಿನ್ನ.ಸದಸ್ಯರಾಗಿ. ಬಾಬು ಡೂಣ್ಣುರ.ತಾಯಪ್ಪ ದಂಡಗುಲ್ಕರ.ರಂಗಪ್ಪ.ಒಡೆಯರಾಜ.ಕಾಳಶೇಟ್ಟಿ ಬೇಳಗುಂಪಿ.ಇಬ್ರಾಹಿಂ ರವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಾಚಾರ್ಯರಾದ ಜಿ ಎಸ್ ಮಾಲಿಪಾಟೀಲ ತೀಳಿಸಿದರು ಈ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿಗಾಳದ ಡಾII ಅವಿನಾಶ್ ಕಂಠಿಕರ್.ಶಿವಶರಣಪ್ಪ ಮೂತಕಪಲ್ಲಿ.ಯುನುಸಖಾನ.ಅಣ್ಣಾಸಾಗರ ಮತ್ತು ಹಲವಾರು ವಿದ್ಯಾರ್ಥಿಗಳಿದರು ಉಪಸ್ಥಿತರಾಗಿದ್ದರು