ಬಿ. ಎ. ಜೆ.ಎಸ್ ದುರ್ಗಾ ಮಾತಾ ಪ್ರೌಢಶಾಲೆ ಕವಲೆತ್ತು
ರಾಣೆಬೆನ್ನೂರು ತಾಲೂಕ್ 2022 23 ಸಾಲಿನ ಕವಲೆತ್ತು ಮಂಡಳ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಮತ್ತು ಚಾಲನೆ
ಹಾವೇರಿ ಜಿಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ರಾಣೆಬೆನ್ನೂರು ಇವರ ಸಹಯೋಗದಲ್ಲಿ 2000 22 23 ನೇ ಸಾಲಿನ ಕವಲೆತ್ತು ಮಂಡಲ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ,
ಈ ಕ್ರೀಡಾಕೂಟಕ್ಕೆ ಉದ್ಘಾಟನಾ ಕಾರ್ಯಕ್ರಮ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಸಿಬ್ಬಂದಿ ವರ್ಗದವರು ವತಿಯಿಂದ ಆತ್ಮೀಯವಾಗಿ ಕವಲೆತ್ತು ಗ್ರಾಮ ಪಂಚಾಯಿತಿ, ಸಿಂಥೈಟ್ ಇಂಡಸ್ಟ್ರೀಸ್, ಕಂಟ್ರಸ್ಟ ಪದಾಧಿಕಾರಿಗಳು, ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳು ಪ್ರೌಢಶಾಲೆಗಳು ಮುಖ್ಯ ಶಿಕ್ಷಕರು ಶಿಕ್ಷಕರು ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳು ಹಾಗೂ ಸಮಸ್ತ ಗ್ರಾಮಸ್ಥರು ಪಾಲ್ಗೊಂಡು ಕ್ರೀಡಾಕೂಟವನ್ನು ಹಾಗೂ ಮಾಜಿ ಶಾಸಕರು ರುದ್ರಪ್ಪ ಲಂಬಾಣಿ, ಮಾಜಿ ಆರ್ ಶಂಕರ್, ಕೂಡ ಪಾಲ್ಗೊಂಡು ಕ್ರೀಡಾಕೂಟವನ್ನು ಘಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು,
ವರದಿ ಭರ್ಮಪ್ಪ ಮಾಗಳದ