ಕರ್ನಾಟಕ ಸರ್ಕಾರ ನಮ್ಮ ಹೆಮ್ಮೆ ಹಾವೇರಿ ತಾಲೂಕು ಹಾವೇರಿ ಜಿಲ್ಲೆ ಶಾಖಾರ ಗ್ರಾಮದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಾಲೂಕು ಪಂಚಾಯಿತಿ ಹಾವೇರಿ ಗ್ರಾಮದ ಹಾವೇರಿ ಹಾಂಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನವಶಾಕಾರ ಗ್ರಾಮದ ರೈತರ ಜಮೀನಿನಿಂದ ಕೆರೆಯವರೆಗೆ ನೀರು ಕಾಲುವೆ ನಿರ್ಮಾಣ ಶಾಕಾರ ಮತ್ತು ನವ ಶಾಕಾರ ರೈತ ಜನರಿಗೆ ಒಂದು ಒಳ್ಳೆಯ ಯೋಜನೆಯನ್ನು ನಮ್ಮ ಸರ್ಕಾರ ನೀಡಿದೆ ಹಾಗೂ
ಬಡ ಕಾರ್ಮಿಕರು ಕೂಡ ಇದರಲ್ಲಿ ಕೆಲಸ ಮಾಡಲಿ ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾತರಿ ಅಡಿಯಲ್ಲಿ ಹನುಮಂತ ಗೋರಪ್ಪನವರ ಮತ್ತು ಯಲಪ್ಪ ಮೈಲಾರ ಇವರು (50)ಜನ ಕೂಲಿಕಾರ್ಮಿಕರು ಇಂದು ಕೆಲಸವನ್ನು ಪ್ರಾರಂಭ ಮಾಡಿದ್ದಾರೆ. ಒಬ್ಬ ಕೂಲಿ ಕಾರ್ಮಿಕನಿಗೆ 318 ರೂ ನಮ್ಮ ಸರ್ಕಾರ ನೀಡುತ್ತದೆ ಒಟ್ಟು ಅಂದಾಜು ಮೊತ್ತ 950000ರೂ ಆಗಿರುತ್ತದೆ.