ಯಡ್ರಾಮಿ ತಾಲ್ಲೂಕಿನ ಆಮ್ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನದ ಯಡ್ರಾಮಿ ಕ್ಷೇತ್ರದ ಕೊನೆಯ ಭಾಗದ ಕಟ್ಟ ಕಡೆಯ ಹಳ್ಳಿ ಮಲ್ಲಬಾದ ಗ್ರಾಮದಲ್ಲಿ ಆಮ್ಮ ಆದ್ಮಿ ಪಕ್ಷದ ಅಬಿಯಾನ ಯಶಸ್ವಿಯಾಗಿ ನೆರವೇರಿತು,
ಗ್ರಾಮದ ಹಿರಿಯರು ಯುವಕರು ಸೇರಿ ನೂರಾರು ಜನರು ಪಕ್ಷಕ್ಕೆ ಸೇರ್ಪಡೆಯಾದರು, ತಾಲ್ಲೂಕು ಅಧ್ಯಕ್ಷರಾದ ಶ್ರೀ ಈರಣ್ಣಗೌಡ ಪಾಟೀಲ ಗುಳ್ಯಾಳ. ತಾಲ್ಲೂಕು ಯುವ ಘಟಕ ಅಧ್ಯಕ್ಷರಾದ ಶ್ರೀ ಬಂದೇನವಾಜ ಬಡಿಗೇರ ಬಳಬಟ್ಟಿ
ತಾಲ್ಲೂಕು ಮುಖಂಡರಾದ ವಿಶ್ವನಾಥ ರೆಡ್ಡಿ ರಾಜೊಳ್ಳಿ ಉಪಸ್ಥಿತರಿದ್ದರು