ಕಾಳಗಿ:ತಾಲ್ಲೂಕಿನಲ್ಲಿ ವಾಡಿಕೆಯಂತೆ ಮುಂಗಾರು ಮಳೆ ಬಾರದ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿ ಅಲ್ಪಾವಧಿಯ ಬೆಳಗಳ ಬಿತ್ತನೆ ಮಾಡಿದ ಬೆಳಗಳು ಕೈ ಸೇರುತ್ತವೆ ಎಂಬ ಆಸೆಯಲ್ಲಿದ ರೈತರಿಗೆ ಉದ್ದು ಹೆಸರು ಇನ್ನಿತರ ಅಲ್ಪಾವಧಿಯ ಬೇಳೆಗಳ ನಾಟಿ ನೋಡಿ ಖುಷಿಯಲ್ಲಿದ್ದ ರೈತರಿಗೆ ಸಾವಿರಾರು ರೂಪಾಯಿ ಬಂಡವಾಳ ಹಾಕಿದ ಬೆಳೆ ಬರುತ್ತವೆ ಎಂಬ ಆಸೆಯಲ್ಲಿದ ರೈತರಿಗೆ ಬಸವನಹುಲ ಕಾಟದಿಂದ ಕಂಗಾಲಾಗಿ ನಿರಾಶೆಯಾದರು ಇತ್ತ ಕೃಷಿ ಇಲಾಖೆಯ ಪರಿಹಾರ ನೀಡಿ ಈ ರೈತರಿಗೆ ಇವುಗಳ ಕಾಟಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ದಶರಥ ಭೋವಿ ಆಗ್ರಹಿಸಿದಾರೆ