ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಮಕೂರಿನ ವಿದ್ಯಾರ್ಥಿಗಳು ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ಖೋಖೋ ಪ್ರಥಮ ಸ್ಥಾನ.
ಬಾಲಕರ ಕಬ್ಬಡ್ಡಿ ಪ್ರಥಮ ಸ್ಥಾನ
ಬಾಲಕರ 100 ಮತ್ತು 200 ಮೀಟರ್ ಓಟ ಪ್ರಥಮ ಸ್ಥಾನ ಹಾಗೂ ಬಾಲಕಿಯರ ರಿಲೇ 4×100 ಮೀಟರ್ ಓಟ ಪ್ರಥಮ ಸ್ಥಾನ ಪಡೆದು ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕರು ಹಾಗೂ ತಂಡದ ವ್ಯವಸ್ಥಾಪಕರಾಗಿರುವ ಶ್ರೀ ಭೋಜಪ್ಪ ಮತ್ತು ಹವಳಪ್ಪ , ತ್ರಿವೇಣಿ ಹಾಗೂ ಊರಿನ ಪ್ರೋತ್ಸಾಹಿಗಳಾದ ಎಂಡಿ.ಜಾಫರ್ , ಬಸವಲಿಂಗ,ಶರಣು,ಸೈದಪ್ಪ, ಹೃದಯಕುಮಾರ್,ಸುರೇಶ್ ಕಂಬರ್ ಹಾಗೂ ಇನ್ನೂ ಹಲವಾರು ಮುಖಂಡರು ಉಪ್ಥಿತರಿದ್ದರು…
ವರದಿ:- ಹಸೇನಸಾಬ್