ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯಡ್ರಾಮಿ ತಾಲ್ಲೂಕಿನ ಬಿಳವಾರ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಯೋಗಾ ತರಬೇತಿ ಭೀಮಾಶಂಕರ ಗೋಗಿ ಅವ್ರು ತರಬೆತೀ ನೀಡಿದರು .ಇ ಸಂದ್ರರ್ಬದಲ್ಲಿ ಶಾಲೆಯ ಮುಖ್ಖ್ಯಾ ಗುರುಗಳಾದ ಬಸಯ್ಯ್ ಸಾಲಿಮಠ ಅವ್ರು ಮಕ್ಕಳಿಗೆ ಯೋಗಸನದ ಬಗ್ಗೇ ತಿಳಿಹೇಳಿದರು .ಪುರಾತನ ಕಾಲದಿಂದಲೂ ಋಷಿ ಮುನಿಗಳು ಕಂಡುಹಿಡಿದ ಯೋಗ ಪದ್ದತಿಯು ಮನುಕೂಲದ ಉದ್ದಾರಕಾಗಿ ಇಡೀ ಜಗತಿಗೆ ಕೊಡುಗೆ ನೀಡಿದಾರೆ ಪ್ರತಿಯೊಬ್ಬರು ಒತ್ತಡ ಮುಕ್ತ ಜೀವನ ನಡಿಸ ಬೇಕಾದರೇ ಎಲ್ಲರು ಯೋಗ ಕಲಿತು ರೋಗ ಮುಕ್ತರಾಗಿ ಎಂದು ಕರೆ ನೀಡಿದರು ಇ ಸಂದ್ರಬದಲ್ಲಿ ದೈಹಿಕ ಶಿಕ್ಷಕರಾದ ನಬಿಲಾಲ ನಾಟಿಕಾರ ಹಾಗೂ ನಿಜಲಿಂಗಪ್ಪ ಸಹ ಶಿಕ್ಷಕರು ಹಾಗೂ ರವೀಂದ್ರ ಹಾಗೂ ಮರುಳಸಿದ್ದೆಶ್ವರ ಹಾಗು ಶ್ರೀಮತಿ ಮಹಾಲಕ್ಷ್ಮಿ ಮೇಡಮ ಅವ್ರು ಇ ಸಂದ್ರಬದಲ್ಲಿ ಉಪಸ್ತಿತರಿದ್ದರು
ವರದಿ ಜೆಟ್ಟಪ ಎಸ ಪೂಜಾರಿ