ಬಿ. ಎ. ಜೆ. ಎಸ್. ಎಸ್ ಪದವಿ ಪೂರ್ವ ಕಾಲೇಜು -ಇಂದಿರಾನಗರ ರಾಣೇಬೆನ್ನೂರು,
ನಮ್ಮ ಕಾಲೇಜಿನ 2021-22ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜ್ ಸಿಬ್ಬಂದಿಗಳು ನಗದು ಆಡಳಿತ ಮಂಡಳಿಯ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ, *
ಕಲಾವಿಭಾಗದಲ್ಲಿ
1) ಕುಮಾರ ನಾಗರಾಜ ಎನ್ ಲಮಾಣಿ 600/520 ಡಿಸ್ಟಿಂಕ್ಷನ್
2)ಅರುಣ್ ಲಮಾಣಿ 600/434 ಪ್ರಥಮ ಶ್ರೇಣಿ
ವಾಣಿಜ್ಯ ವಿಭಾಗ
1)ಕು. ಸಾಗರ ಎಂ ಕಳಸನಗೌಡ್ರು 600/434.ಪ್ರಥಮಶ್ರೇಣಿ
3)ಕು. ಆದರ್ಶ ಮೂಲಿಮನಿ 600/421 ಪ್ರಥಮಶ್ರೇಣಿ
ಕಾಲೇಜು ಫಲಿತಾಂಶ :ಡಿಸ್ಟಿಂಕ್ಷನ್ 1,
ಪ್ರಥಮ ಶ್ರೇಣಿ -14
ದ್ವಿತೀಯ ಶ್ರೇಣಿ -19
ತೃತೀಯ ಶ್ರೇಣಿ, 17