ಬಿ. ಎ. ಜೆ. ಎಸ್. ಎಸ್ ದುರ್ಗಾಮಾತಾ ಪ್ರೌಢಶಾಲೆ, ಮತ್ತು ದುರ್ಗಾಮಾತಾ ಕಿರಿಯ ಹಿರಿಯ ಹಾಗೂ ಬಿ. ಎ. ಜೆ. ಎಸ್. ಎಸ್ ಸ್ವತಂತ್ರ ಪದವಿಪೂರ್ವ ಕಾಲೇಜ್ ನಲ್ಲಿ ಯೋಗ ದಿನಾಚರಣೆ ಯೋಗ ದಿನದ ಪ್ರಯುಕ್ತ ಸಸಿ ನೆಡುವುದರ ಮೂಲಕ ಯೋಗ ದಿನ ಚಾಲನೆ ಮಾಡಲಾಯಿತು
ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಕವಲೆತ್ತು ಗ್ರಾಮದ, ಶ್ರೀ ನಾಗರಾಜಪ್ಪ ಹೊನ್ನಪ್ಪನವರು ದುರ್ಗಾದೇವಿ ಕಮಿಟಿ ಕಾರ್ಯದರ್ಶಿಗಳು, ಗೋಣಿಬಸಪ್ಪ ನವರು ಮಾಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಒಂದು ಉತ್ತಮವಾದ ಸಂದೇಶ ಯೋಗ ಶಿಕ್ಷಕರಿಂದ, ಯೋಗ ಮಾಡುವುದರಿಂದ ನಮ್ಮಎಲ್ಲಾರ ಆರೋಗ್ಯ ಭಾಗ್ಯವು ಕೂಡ ದೇವರು ವರಾಹ ನೀಡಿದಹಾಗೆ , ತಾಯಿ ಹೇಗೆ ನಮಗೆ ಜನ್ಮ ನೀಡುತ್ತಾಳೆ ಹಾಗೆ ಯೋಗದಿಂದ ನಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬಿ.ವೈ ಕೆ ಬ್ರಿಕ್ಸ್ ಮಾಲೀಕರು ಗಣೇಶ್, ಯೋಗ ಶಿಕ್ಷಕರು ಸುಂಕಾಪುರ, ಹಾಗೂ ಎಲ್ಲಾ ಬಿ. ಎ ಜೆ. ಎಸ್. ಎಸ್ ಸಿಬ್ಬಂದಿ ವರ್ಗದವರು ಹಾಗೂಆಡಳಿತ ಮಂಡಳಿ ವರ್ಗದವರು ಉಪಸ್ಥಿತರಿದ್ದರು,
ವರದಿ ಭರ್ಮಪ್ಪ ಮಾಗಳದ