ಶ್ರೀ ಪರಮಾನಂದ ಭೋಗಲಿಂಗೇಶ್ವರ ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಜೂನ್ 21 ವಿಶ್ವ ಯೋಗ ದಿನಾಚರಣೆ ಆಚರಿಸಿದರು. ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹಲವಾರು ಯೋಗ ಆಸನಗಳು ಮಾಡುವುದರ ಮೂಲಕ ವಿಶ್ವ ಯೋಗ ದಿನಾಚರಣೆ ಅರ್ಥಪೂರ್ಣವಾಗಿ ನಡೆಸಿಕೊಟ್ಟ ದೈಹಿಕ ಶಿಕ್ಷಕರಾದ C. B.ಕೆಸರಟ್ಟಿ ಇದೇ ಸಂದರ್ಭದಲ್ಲಿ CRP ಶಿಕ್ಷಕರು ಕೂಡ ಭಾಗವಹಿಸಿದ್ದರು. ಪ್ರಾಚಾರ್ಯರಾದ ಆರ್ ಎಸ್ ಗಂಗನಳ್ಳಿ. ಕೊಟ್ಟಲಗಿ. ಶಿವಕುಮಾರ. ಕಾಲೇಜಿನ ಉಪನ್ಯಾಸಕರಾದ ಶಿವಗೊಂಡ್. ಪಂಚು ಕ್ಷತ್ರಿ ಅನೇಕ ಶಿಕ್ಷಕರು ಭಾಗವಹಿಸಿದ್ದರು
ವರದಿ. ಉಮೇಶ k