ಆಮ್ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನದಲ್ಲಿ ನೂತನ ಯಡ್ರಾಮಿ ತಾಲ್ಲೂಕಿನ ವಡಗೇರ ಗ್ರಾಮದ ನಂಬರ್ 3ರರಲ್ಲಿ ಸಮಿತಿ ರಚನೆ ಮಾಡಲಾಯಿತು,
ಅಧ್ಯಕ್ಷರಾಗಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶ್ರೀ ಅಬ್ಬಾಸ ಅಲಿ ತಂದೆ ನಭೀಸಾಬ ಪಟೇಲ್,
ಕಾರ್ಯಧ್ಯಕ್ಷರಾಗಿ ಚಾಂದಪಾಷಾ ಬೋರಗೇರ, ಕಾರ್ಯದರ್ಶಿಯಾಗಿ ಅಮಿನುದ್ದಿನ ತಂದೆ ಖಾದರ್ ಭಾಷಾ,, ಸೋಶಿಯಲ್ ಮಿಡಿಯಾ ಮೈಬೂಬ ಎ,ದುಮದ್ರಿ, ಮಹಿಳಾ ಅಧ್ಯಕ್ಷರಾಗಿ ಸುಧಾ ಗಂಡ ಬಸವರಾಜ ತಳವಾರ ಅವರನ್ನು ಆಯ್ಕೆ ಮಾಡಲಾಯಿತು,
ಮತ್ತು ಶಿವಕುಮಾರ ತಂದೆ ಹಳ್ಳೆಪ್ಪ ಮಾದರ, ಸಲೀಮ್ ಮಲಜಾವರ, ಭಗವಂತ ತಂದೆ ಚಂದಪ್ಪ ದಾಸರ್, ಮಹಮ್ಮದ್ ಹನೀಪ್ ಎಚ್ ಉಸ್ತಾದ್ ದಾವೂದ್ ತಂದೆ ಸೈಯದ್ ನಾಯ್ಕೊಡಿ ಕರೆಪ್ಪ ತಂದೆ ಬಾಲಪ್ಪ ತಳವಾರ ಇವರನ್ನೆಲ್ಲ ಸರ್ವ ಸದಸ್ಯರನ್ನಾಗಿ ಘೋಷಣೆ ಮಾಡಲಾಯಿತು, ಇದೆ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಈರಣ್ಣಗೌಡ ಪಾಟೀಲ ಗುಳ್ಯಾಳ, ಪ್ರಧಾನ ಕಾರ್ಯದರ್ಶಿ ಕರೀಮ್ ಸರ್ ಕೂಡಿ ಕಾರ್ಯದರ್ಶಿ ಶರಣು ಪೂಜಾರಿ ನೇರಡಗಿ
ತಾಲ್ಲೂಕು ಉಪಾಧ್ಯಕ್ಷ ಬಾಷಾ ಪಟೇಲ್ ಯಾಳವಾರ ಕಾನೂನು ಘಟಕ ಕಾರ್ಯದರ್ಶಿ ರಾಮನಾಥ ಭಂಡಾರಿ ಇ ಸಂದರ್ಬದಲ್ಲಿ ಉಪಸ್ಥಿತರಿದ್ದರು,
ವರದಿ ಜೆಟ್ಟಪ್ ಎಸ್ ಪೂಜಾರಿ.