ಮುಂಡಗೋಡ ತಾಲ್ಲೂಕಿನ ಕಾತುರ ಗ್ರಾಮದ ಮೈದಾನದಲ್ಲಿ ಶನಿವಾರ ಕOದಾಯ ಇಲಾಖೆ ಸಿಬ್ಬಂದಿಗಳಿಗಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಂಡಗೋಡ ಕOದಾಯ ಇಲಾಖೆಯ ತಂಡವು ಯಲ್ಲಾಪುರ ತಂಡವನ್ನು ಸೋಲಿಸಿತು ಕ್ರಿಕೆಟ್ ಪಂದ್ಯಾವಳಿಯಲ್ಲಿ ತಹಸೀಲ್ದಾರ್ ಶ್ರೀದರ ಮುOದಲಮನಿ ಅವರ ನೇತೃತ್ವದ ತಂಡವು ಜಯಗಳಿಸಿದೆ.