ರಾಜ್ಯ ಮಟ್ಟದ ರಾಷ್ಟ್ರೀಯ ಯೋಗ ಒಲಂಪಿಯಾಡ್ ಕ್ರೀಡಾ ಕೂಟದಲ್ಲಿ ಜಿಲ್ಲಾ ಹಂತದ ಆಯ್ಕೆ ಮಾನ್ಯ ಉಪ ನಿರ್ದೇಶಕರ ಕಾರ್ಯಾಲಯ ಯಾದಗಿರಿಯಲ್ಲಿ ಜರುಗಿತು.
16 ವರ್ಷದ ಒಳಗಿನh ವಯೋಮಿತಿ ಬಾಲಕರ ವಿಭಾಗದಲ್ಲಿ
1. ಆಫೀಜ್ ತಂದೆ ಅಬ್ದುಲ್ ಪಾಶ
2. ಖಾಜಾಹುಸೇನ್ ಮಹ್ಮದ್ ಯೂನಸ್.
14 ವರ್ಷ ವಯೋಮಿತಿ ಒಳಗಿನ ಬಾಲಕರ ವಿಭಾಗದಲ್ಲಿ
1. ಗಗನ್ ತಂದೆ ರಾಘವೇಂದ್ರ
2. ಶ್ರೀಶೈಲ್ ತಂದೆ ಬಾಲರಾಜ್
16 ವರ್ಷದ ಒಳಗಿನ ವಯೋಮಿತಿ ಬಾಲಕಿಯರ ವಿಭಾಗದಲ್ಲಿ
1. ನಂದಿತಾ ತಂದೆ ಪ್ರಸಾದ್
2. ಶ್ರೀದೇವಿ ತಂದೆ ಬಾಲರಾಜ್
ಹಾಗೂ 14 ವರ್ಷದೊಳಗಿನ ಬಾಲಕಿಯರ ವಯೋಮಿತಿ ಯಲ್ಲಿ
1. ಪ್ರೇಕ್ಷಾ ತಂದೆ ನಾಗಪ್ಪ ಕುಂಬಾರ
2.ಭೂಮಿಕಾ ತಂದೆ ಶಿವುಕುಮಾರ್
ಭಾಗವಹಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದು ಹೆವೆನ್ಸ್ ಫೈಟರ್ಸ್ ಸಂಸ್ಥೆಯ ಕರಾಟೆ ಮತ್ತು ಕಿಕ್ ಬಾಕ್ಸಿಂಗ್ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷರು ಹಾಗೂ ತರಬೇತುದಾರರಾದ ಭೀಮಾಶಂಕರ್ ಗೋಗಿ ಬಿಳವಾರ, ರಾಕೇಶ್ ಶಹಾಪುರ (ಯೋಗ ತರಬೇತುದಾರರು)
(ಮಹೇಶ್ ತರಬೇತಿದಾರರು) ಹರ್ಷವ್ಯಕ್ತ ಪಡಿಸಿದ್ದಾರೆ.
ವರದಿ ಮಹೇಬೂಬ್ ನಡವಿನಮನಿ ಗೌಡಾ