ಹಾವೇರಿ ಜಿಲ್ಲಾ ಹೀರೆಕೇರೂರು ತಾಲೂಕಿನ ಮಾಸೂರು ಗ್ರಾಮದಲ್ಲಿ ಎ ಪಿ ಎಂ ಸಿ ಯಲ್ಲಿ ಮಾಡಿದ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಯಾಗಿದೆ ಆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸದ ರಾಕೇಶ್ ಪಾಟೀಲ್ ಹಾಗೂ ಎ ಪಿ ಎಂ ಸಿ ಸದಸ್ಯರು ಹಾಗೂ ಊರು ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು ಹಾಗೂ ಶುದ್ದ ಕುಡಿಯುವ ನೀರಿನ ಘಟಕದ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಸುರಿನ ಗ್ರಾಮಸ್ಥರಲ್ಲಿ ಮನವಿ