ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದಲ್ಲಿ ಶ್ರೀ ಹುಲಿಗಮ್ಮ ದೇವಿ ಜಾತ್ರಾ ನಿಮಿತ್ಯ ವಾಗಿ ದಿನಾಂಕ 11.05 2022. ಕಲಬುರ್ಗಿ ಜಿಲ್ಲಾ ಅಂಧತ್ವ ಸಂಸ್ಥೆ ಹಾಗೂ ಸಿದ್ದರಾಮೇಶ್ವರ ಆಸ್ಪತ್ರೆ ಕಲಬುರ್ಗಿ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ಅಧ್ಯಕ್ಷತೆ ಗುಂಡಯ್ಯ ಸ್ಥಾವರ ಮಠ ಜವಳಗಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆ ವೈದ್ಯಾಧಿಕಾರಿಗಳಾದ ಡಾಕ್ಟರ್ ರವಿಶಂಕರ್ ನೇತ್ರ ಧಿಕಾರಿಗಳು ವಹಿಸಿದ್ದರು ಹಾಗೂ ಈ ಕಾರ್ಯಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದು ಡಾಕ್ಟರ್ ಬಸವರಾಜ ಕೊಂಡಗೂಳಿ ಜನರಿಗೆ ಸದುಪಯೋಗ ಪಡೆದುಕೊಳ್ಳಲು ಈ ಸಂದರ್ಭದಲ್ಲಿ ತಿಳಿಹೇಳಿದರು ಈ ಸಂದರ್ಭದಲ್ಲಿ ಜವಳಗಾ ಗ್ರಾಮ ಪಂಚಾಯತ್ ಸದಸ್ಯ ಶ್ರೀಶೈಲ್ ಕಟ್ಟಿಮನಿ ಹಾಗೂ ಶರಣಯ್ಯ ಗುತ್ತೇದಾರ್ ಮೈಬೂಬ್ ಜವಳಗಾ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಹಾಗೂ ಡಾಕ್ಟರ್ ಅನಂತ್ ರೆಡ್ಡಿ ಕಿರಿಯ ಆರೋಗ್ಯ ಸಹಾಯಕರು ಶ್ರೀಮತಿ ಸ್ನೇಹಲತಾ ಆರೋಗ್ಯ ಇಲಾಖೆಯ ಕಿರಿಯ ಸಹಾಯಕರು ಬಿಳವಾರ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಾರ್ವಜನಿಕ ಹೋರಾಟಗಾರರಾಧ ಬಬ್ರುವಾನ ಬೋವಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ವರದಿ ಮೈಬು ಪಟೇಲ್ ನಡುವಿನಮನಿ ಗೌಡ್ರು.