ಹರಪನಹಳ್ಳಿ ತಾಲೂಕಿನ ಸತ್ತೂರು ಗ್ರಾಮದ ಭೂತಪ್ಪ ದೇವಸ್ಥಾನ ದ ಉದ್ಘಾಟನ ಸಮಾರಂಭಕ್ಕೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಭರತ್ ಪಿ ನಾಯ್ಕ್ ರವರು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರು ಪೋ ಮ್ಯಾ ನಾಯಕ್ ಹಾಗೂ ಸತ್ತೂರು ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ ಭರ್ಮಪ್ಪ ಮಾಗಳದ