ಬೆಂಗಳೂರು: ಗ್ರಾಮಾಂತರ ಜಿಲ್ಲೆ ಕರುನಾಡ ವಿಜಯಸೇನೆ ಸ್ವರ್ಣಂಬ ಯೂತ್ ಅಸೋಸಿಯೇಷನ್ ವತಿಯಿಂದ ದಿನಾಂಕ:09/03/2022ನೇ ಶನಿವಾರ ಸಂಜೆ 6.30ಕ್ಕೆ ಹೊಸಪಾಳ್ಯ ಶಿವಗಂಗೆಯಲ್ಲಿ, ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳು ಹಮ್ಮಿಕೊಳಲಾಗಿದೆ ಹಾಗೂ ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷರಾದ ದೀಪಕ್, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಹೇಶಣ್ಣ, ರಾಜ್ಯ ಉಪಾಧ್ಯಕ್ಷರಾದ ವಿನಯ್ ಮತ್ತು ಸಚ್ಚಿದಾನಂದ ಮೂರ್ತಿ ಅವರು ಆಗಮಿಸುತ್ತಿದ್ದಾರೆ ಎಂದು ಕರುನಾಡ ವಿಜಯಸೇನೆ ತಿಳಿಸಿದೆ.