ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಾಗಲೂರು ಹೊಸಳ್ಳಿ ಗ್ರಾಮದಲ್ಲಿ ಬುದವಾರ ೦೬ ರಂದು ಎಂ.ಎಸ್ ಸಿದ್ದಪ್ಪ ಅಭಿಮಾನಿ ಬಳಗದ ವತಿಯಿಂದ ನಡೆಸಲಪ್ಪಟ್ಟ ಕ್ರಿಕೆಟ್ ಫೈನಲ್ ಪಂದ್ಯಾವಳಿಯನ್ನು ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಟಾಸ್ ಹಾಕುವುದರ ಮುಖಾಂತರ ಕ್ರೀಡಾಪಟುಗಳಿಗೆ ಶುಭಹಾರೈಸಿ ಸಲಾಯಿತು. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ವಸಂತರೆಡ್ಡಿ, ಅಂಬಣ್ಣ, ರಾಘವೇಂದ್ರ ರೆಡ್ಡಿ, ಗೋವಿಂದಪ್ಪ, ದುರ್ಗಪ್ಪ ಮುಂತಾದವರು ಇದ್ದರು.