ರೋಣ: ವಿಜಯಪೂರ ಜಿಲ್ಲೆಯ ಯಲ್ಲಗೂರಿನ ಕುಮಾರಿ ಸೃಷ್ಟಿ ದಾಸರ ಹನ್ನೊಂದನೆಯ ವಯಸ್ಸಿನಲಿ zeeಕನ್ನಡ ವಾಹಿನಿಯಲ್ಲಿ ಜರಗುವ ಡ್ರಾಮಾ ಜೂನಿಯರ್ನ್ಸಲಿ ತನ್ನ ಕಲೆಯನ್ನು ಪ್ರದರ್ಶನ ಮಾಡಲು ಮುಂದಾಗಿದ್ದಾಳೆ ಆದರೆ ಅಲೆಮಾರಿ ಜನಾಂಗಕ್ಕೆ ಒಳಪಡುವ ಚನ್ನದಾಸರ ಸಮುದಾಯವು ಕರ್ನಾಟಕ ರಾಜ್ಯದಲಿ ಬೆರಳೆಣಿಕೆಯಷ್ಟು ಇರುತ್ತದೆ.
ಕಾಯಕ ವೃತ್ತಿಯಾದ ಗೂಪಾಳವನ್ನು ನಂಬಿ ಭಿಕ್ಷೆ ಬೆಡಿ ಬದುಕು ಸಾಗಿಸುತ್ತಿರುವ ಸಮುದಾಯದ ಅಂದರೆ ಅದು ಪರಿಶಿಷ್ಟ ಜಾತಿಯ ಚನ್ನದಾಸರ ಸಮುದಾಯ ಆಗಿದೆ.ಗ್ರಾಮೀಣ ಪ್ರದೇಶದಲ್ಲಿ ಗ್ರಾಮಕ್ಕೆ ಒಂದು ಮತ್ತು ಎರಡು ಮನೆಗಳು ಮಾತ್ರ ವಾಸಿಸುವ ಚಿಕ್ಕ ಸಮುದಾಯ ಆಗಿರುತ್ತದೆ.
ಹೆಸರಿಗೆ ಅಷ್ಟೆ ಸರಕಾರದ ಮೀಸಲಾತಿ ಇರುತಿದ್ದು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ದಿಂದ ವಂಚಿತರಾಗಿರು ಸಮುದಾಯ ಅಂದರೆ ಚನ್ನದಾಸರ ಮಾತ್ರ ಯಾವದೇ ಒಂದು ನಾಲ್ಕು ಗೋಡೆಯ ನಡುವೆ ಭಯದ ವಾತಾವರಣ ಹಾಗು ಅನ್ಯಾಯ ಶೋಷಣಿಗೆ ಒಳಪಟ್ಟು ಶಿಕ್ಷಣ ದಿಂದ ವಂಚಿತರಾಗಿರುವ ಚನ್ನದಾಸರು ತಮ್ಮ ಕಲೆಯನ್ನು ಸಹ ಮರೆತು ಬಿಡುತ್ತಿದ್ದಾರೆ.
ಏಕೆಂದರೆ ಬೆರಳೆಣಿಕೆಯಷ್ಟು ಇರುವ ಸಮುದಾಯ ಆಗಿರುವುದರಿಂದ.ಜನ ಸಂಖ್ಯೆಯಲಿ ಅಸಹಾಯ ಶಿಕ್ಷಣದಲಿ ಅನಕ್ಷರಸ್ಥ ಪಟ್ಟಿ ಹತ್ತಿರ ಶಿಕ್ಷಣ ದಿಂದ ವಂಚಿತರಾಗಿರುವ ಚನ್ನದಾಸರ ಸಮುದಾಯದಯಕೆ ಕಲೆಯನ್ನು ಪ್ರದರ್ಶನ ಮಾಡಲು ಹಾಗು ಶಿಕ್ಷಣ ಪಡೆಯಲು ಸರಕಾರ ಪ್ರೋತ್ಸಾಹ ಮಡಬೇಕು ಆಗಿದೆ
ಆಗಿನ ಆಡಳಿತದಲಿ ಇರುವ ರಾಜ್ಯ ಸರಕಾರ ಎಸ್ ಸಿ. ಎಸ್ ಟಿ. ಅಂತ ವಿವಿಧ ಯೋಜನೆ ಜಾರಿಗೆ ತಂದರು ಚನ್ನದಾಸರಿಗಾಗಿ ಯಾವ ಯೋಜನೆ ಅನುಷ್ಠಾನ ಮಾಡಿರುವುದಿಲ್ಲ ಏಕೆಂದರೆ ಚುನಾವಣಿ ಪಟ್ಟಿಯಲ್ಲಿ ಚಿಕ್ಕದು ಎನ್ನುವ ಉದ್ದೇಶ ಇರಬಹುದು.ಆದರೆ ಒಂದು ಸಣ್ಣ ಸಮುದಾಯವನ್ನು ಸಮಾಜದ ಮುಂಚೂಣಿಯಲಿ ಸುಧಾರಣಿ ಮಾಡಬೇಕು ಅಂದರೆ ಚುನಾವಣಿ ಜನಸಂಖ್ಯೆ ಪಟ್ಟಿಯಲ್ಲಿ ಅಳತೆ ಮಾಡುವ ಸರಕಾರ.ಚನ್ನದಾಸರ ಸಮುದಾಯವನು ಬಲಿಪಶು ಮಾಡುತ್ತಿದೆ.ಏಕೆಂದರೆ ಆ ಸಮಯದಲ್ಲಿ ಮುಖಂಡರ ಶಿಕ್ಷಣ ದಿಂದ ವಂಚಿತರುವದೆ ಕಾರಣವಾಗಿದೆ.ಪರಿಶಿಷ್ಟ ಸಮುದಾಯದ ಎಲ್ಲಾ ಸಮುದಾಯಕ್ಕೆ ಸರಕಾರದ ಸೌಲಭ್ಯ ಪಡೆದುಕೊಂಡರು ಚನ್ನದಾಸರಿಗೆ ಯಾವ ಸೌಲಭ್ಯವು ಒದಗಿರುವುದ್ದಿಲ್ಲ
ಸೌಲಭ್ಯ ಪಡೆಯಲು ಶಿಕ್ಷಣ ಇಲ್ಲ ಆರ್ಥಿಕವಾಗಿ ಬಲಿಷ್ಠತೆ ಕೂರತೆ ಕಾಡುತ್ತಿದೆ.
ಅಂದರೆ ವಿಜಯಪೂರ ಜಿಲ್ಲೆಯ ಯಲಗೂರಿನ ಬಾಲ್ಯ ಪ್ರತಿಭೆ ಸೃಷ್ಟಿ ದಾಸರ ಅವಳ ಪ್ರತಿಭೆಯನ್ನು ನೋಡಿದರೆ ಹನ್ನೊಂದನೆ ವಯಸ್ಸಿನಲಿ ತನ್ನ ಕಲೆ ಪ್ರದರ್ಶನ ಮಾಡಲು ಬಂದಿದಾಳೆ ಆದರೆ ಆ ಪುಟ್ಟ ಬಾಲಕಿಗೆ ಮನೆಯಲ್ಲಿ ಯಾರು ಶಿಕ್ಷಣ ವಂತರು ಇರುವುದಿಲ್ಲ ಹಾಗು ಆರ್ಥಿಕವಾಗಿ ಬಡತನ ಇದ್ದರು ಸಮುದಾಯದ ಕಟ್ಟು ಕಡೆಯ ಪುಟ್ಟ ಬಾಲಕಿಗೆ ಸರಕಾರ ಪ್ರೋತ್ಸಾಹ ಅವಶ್ಯಕವಾಗಿ ಬೇಕು ಹಿಂತ ಕಲೆ ಕಣ್ಣು ಮರೆ ಯಾಗದಂತೆ ನೋಡಿ ಕೋಂಡರೆ ಸೃಷ್ಟಿ ದಾಸರ ಹಂತಹ ಬಾಲ್ಯ ಪ್ರತಿಭೆಗಳಿಗೆ ಪ್ರೋತ್ಸಾಹ ಮಾಡುವುದರಿಂದ ಚನ್ನದಾಸರ ಸಮುದಾಯ ಶಿಕ್ಷಣ ದಿಂದ ಮತ್ತು ಸರಕಾರದ ಸೌಲಭ್ಯ ದಿಂದ ವಂಚಿತರಾಗುವುದ್ದಿಲ್ಲ.
ವರದಿ: ಕನಕಪ್ಪ ಕೂತಬಾಳ ರೋಣ