ಅಪರಾಧ ಸುದ್ದಿ

ನಗರಸಭೆ ಗುತ್ತಿಗೆ ನೌಕರ ಸುನೀಲ್ ಹತ್ಯೆ ಪ್ರಕರಣ : 5 ಮಂದಿ ಅರೆಸ್ಟ್ : ಆಯುಧ, ಬೈಕ್ ಗಳು ವಶ

ಭದ್ರಾವತಿ: ನಗರದ ಜೈ ಭೀಮ್ ನಗರದಲ್ಲಿ ಮಂಗಳವಾರ ಸಂಜೆ ನಡೆದಿರುವ ನಗರಸಭೆ ಗುತ್ತಿಗೆ ನೌಕರ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿ 5 ಜನರನ್ನು...

Read more

ಕೆರೆಯಲ್ಲಿ ಮಣ್ಣನ್ನು ಅಗೆದು ಬೇರೆ ಕಡೆ ಸಾಗಿಸುತ್ತಿದ್ದರೂ ಕ್ರಮ ತೆಗೆದುಕೊಳ್ಳದ ಗ್ರಾಮ ಪಂಚಾಯತಿ ಅಧಿಕಾರಿಗಳು

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಮುಸ್ಲಾಪುರ್ ಗ್ರಾಮದ ಕೆರೆಯಲ್ಲಿ ಮಣ್ಣನ್ನು ಅಗೆದು ಬೇರೆ ಕಡೆ ಸಾಗಿಸುತ್ತಿದ್ದಾರೆ ಮುಸ್ಲಾಪುರ್ ಗ್ರಾಮ ಪಂಚಾಯತಿ ಅಭಿವೃದ್ಧಿ PDO ಅಧಿಕಾರಿಗಳು ಹಾಗೂ RI...

Read more

ಕಂಟೇನರ್ ಲಾರಿ, ಐಷಾರಾಮಿ ಕಾರಿನಲ್ಲಿ ಗಾಂಜಾ ಸಾಗಾಟ: 200 ಕೆ.ಜಿ. ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ.

ಮಂಗಳೂರು: ಮೀನು ಸಾಗಾಟದ ಕಂಟೇನರ್ ಲಾರಿ ಹಾಗೂ ಐಷಾರಾಮಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ...

Read more

ಕಂಪ್ಲಿಯಿಂದ ಗಂಗಾವತಿಗೆ ಅಕ್ರಮ ಮದ್ಯ ಸಾಗಾಣಿಕೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಚೆಕ್ ಪೋಸ್ಟ್ ನಲ್ಲಿ ಸುಮಾರು ಜನರು ಕಂಪ್ಲಿಯಿಂದ ಬೈಕ್ಗಳ ಮುಖಾಂತರ ಗಂಗಾವತಿ ಅಕ್ರಮ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದರು. ಪೊಲೀಸರು...

Read more

ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಕಾಡು ಕುರಿ ಹಾಗೂ ಜಿಂಕೆಯೊಂದನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳ ಬಂಧನ

ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಕಾಡು ಕುರಿ ಹಾಗೂ ಜಿಂಕೆಯೊಂದನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಸುಳಿವಿನ ಮೇರೆಗೆ...

Read more

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಜಿಂಕೆ ಬೇಟೆ

ಸೋಮವಾರ ಬೆಳಗಿನ 2 ಗಂಟೆಗೆ ಗುಂಡು ಹೊಡೆದು ಜಿಂಕೆ ಮರಿ ಹತೈ. ಗುಂಡಿನ ಶಬ್ದ ಕೇಳಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ. 2 ಕಾರಿನಲ್ಲಿ ಬಂದಿದ್ದ 6...

Read more

ಹುಣಸೂರುವಿನಿಂದ ಕೇರಳಕ್ಕೆ ರೂ.1.20 ಲಕ್ಷ ಮೌಲ್ಯದಅಕ್ರಮ ಮದ್ಯ ಸಾಗಾಟಗೋಣಿಕೊಪ್ಪಲು ಪೊಲೀಸರ ಮಿಂಚಿನ ಕಾರ್ಯಾಚರಣೆ ಬಂಧನ

ಗೋಣಿಕೊಪ್ಪಲು, ಮೇ.17: ತರಕಾರಿ ಗೂಡ್ಸ್ ವಾಹನ(Dinar) ದಲ್ಲಿ ಅಕ್ರಮ ಮದ್ಯ ಸಾಗಾಟವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮಿಂಚಿನ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಿ, ವಾಹನ ಮತ್ರು ಸುಮಾರು...

Read more

ಹಾವೇರಿ ;ರೆಮ್‌ಡೆಸಿವಿರ್‌ ಅಕ್ರಮ ಮಾರಾಟ ದಂಧೆಯಲ್ಲಿ ತೊಡಗಿರುವ ಎಬಿವಿಪಿ ಮುಖಂಡನನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಎಸ್ಎಫ್ಐ ಆಗ್ರಹಿಸುತ್ತದೆ.

ಹಾವೇರಿ ; ಕೊರೋನಾ ಸೋಂಕಿತರಿಗೆ ನೀಡುವ ರೆಮ್‌ಡಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಎಬಿವಿಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಿಂಡಿಕೇಟ್...

Read more

ಬೀಟೆ ಮರ ಸಾಗಾಟ,ಓರ್ವನ ಬಂಧನ

ಜಿಲ್ಲೆಯ ಕರಡ ಗ್ರಾಮದ ಕಾಫಿ ತೋಟವೊಂದರಿಂದ ಬೀಟೆ ಮರಗಳು ಕುಯ್ದು ಕೇರಳದ ಕೊಚ್ಚಿನ್ ಗೆ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಮಾಲು ಸಮೇತ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ಪೋಲಿಸರು...

Read more

ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ : ನಾಲ್ವರು ಆರೋಪಿಗಳ ಬಂಧನ…!!!

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ಯಾವುದೇ ಪರವಾಗಿಗೆ ಇಲ್ಲದೇ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ನಾಲ್ವರು...

Read more
Page 1 of 5 1 2 5

Subscribe to Receive News updates


ಇತ್ತೀಚಿನ ಸುದ್ದಿ

My Dream India Network
ADVERTISEMENT