ಆಯನೂರು ಹೋಬಳಿ ರೈತ ಸಂಪರ್ಕ ಕೇಂದ್ರ ಖಾಲಿ ಖಾಲಿ

ಶಿವಮೊಗ್ಗ ತಾಲ್ಲೂಕು ಆಯನೂರು ಹೋಬಳಿ ರೈತ ಸಂಪರ್ಕ ಕೇಂದ್ರ ಖಾಲಿ ಖಾಲಿ ಆಯನೂರು ರೈತ ಸಂಪರ್ಕ ಕೇಂದ್ರ ದಲ್ಲಿ ದಾಸ್ಥಾನು ಕೊರತೆ ಉಂಟಾಗಿದೆ ಜೋಳದ ಬೀಜ ಇಲ್ಲ...

Read more

ಮೆಸ್ಕಾಂ ವಿದ್ಯುತ್ ಕೇಂದ್ರದಲ್ಲಿ ಮಸಾಲೆ ರುಬ್ಬುತ್ತಿರುವ ವ್ಯಕ್ತಿ ರೈತನಿಂದ ವಿನೂತನ ಪ್ರತಿಭಟನೆ

ಹೊಳೆಹೊನ್ನೂರು : ಮನೆಗೆ ಸಮಪರ್ಕವಾಗಿ ವಿದ್ಯುತ್ ಪೂರೈಕೆಯಾಗದ ಹಿನ್ನಲೆಯಲ್ಲಿ ರೈತನೋರ್ವ ಮೆಸ್ಕಾಂಗೆ ಕಚೇರಿಗೆ ಮಿಕ್ಸಿ ತೆಗೆದುಕೊಂಡು ಹೋಗಿ ಮಸಾಲೆ ರುಬ್ಬುವುದು ಹಾಗೂ ಮೊಬೈಲ್ ಚಾರ್ಚ್ ನ್ನು ಕಳೆದ...

Read more

ಜಿಲ್ಲಾಧಿಕಾರಿಗಳ ನಡೆ – ಹಳ್ಳಿ ಕಡೆ ಕಾರ್ಯಕ್ರಮ.

ಶಿವಮೊಗ್ಗ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಅವರು ಇಂದು ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ''ಜಿಲ್ಲಾಧಿಕಾರಿಗಳ ನಡೆ - ಹಳ್ಳಿ ಕಡೆ'' ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬೆಳ್ಳೂರು ಗ್ರಾಮ ಪಂಚಾಯತ್...

Read more

ಕರ್ನಾಟಕ ಅರಣ್ಯ ಇಲಾಖೆಯಿಂದ ಬಫರ್ ಝೋನ್ ವ್ಯಾಪ್ತಿಗೆ ಸೇರಿಸಲು ಸದ್ದಿಲ್ಲದೆ ನಡೆದಿದೆ ಸಿದ್ಧತೆ

ಶರಾವತಿ ಹಿನ್ನೀರಿನ ವ್ಯಾಪ್ತಿಯಲ್ಲಿ ವಾಸಿಸುವ ಕರೂರು, ಬಾರಂಗಿ ಹೋಬಳಿಯ ಜನರಿಗೆ ಈಗ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದೆ. ಅರಣ್ಯ ಇಲಾಖೆಯ ಈ ನಿರ್ಧಾರದಿಂದ ಈ ಭಾಗದ ಜನರ...

Read more

ಆಯನೂರು ಶ್ರೀ ರಂಗನಾಥ ಸ್ವಾಮಿಯ ರಥೋತ್ಸವ.

ಇಲ್ಲಿನ ಶ್ರೀ ರಂಗನಾಥ ದೇವಸ್ಥಾನವು ಪುರಾಣ ಪ್ರಸಿದ್ಧವಾಗಿದ್ದು, ಇತ್ತೀಚೆಗೆ ಮರು ನಿರ್ಮಾಣಗೊಂಡ ಈ ದೇವಳದಲ್ಲಿ, ಕಳೆದ ಎರಡು ವರ್ಷಗಳಿಂದ ಕೊರೋನಾ ಕಾಲದ ಲಾಕ್ ಡೌನ್ ಇಂದಾಗಿ ನಡೆಯದಿದ್ದ...

Read more

ಶ್ರೀ ಮಲೇಶಂಕರ ಸ್ವಾಮಿಯ ಮಹಾರಥೋತ್ಸವ.

ಆಯನೂರು ಸಮೀಪದ, ಸಹ್ಯಾದ್ರಿ ತಪ್ಪಲಿನಲ್ಲಿರುವ ಮಲೇಶಂಕರ ಗ್ರಾಮದಲ್ಲಿ, ಹಸಿರು ಕಾನನದ ನಡುವೆ ನೆಲೆಸಿರುವ, ವನವಾಸದ ವೇಳೆ ಪಾಂಡವರಿಂದ ಪೂಜಿಸಲ್ಪಟ್ಟ, ಉದ್ಭವ ಶ್ರೀ ಮಲೇಶಂಕರ ಸ್ವಾಮಿಯು ಸುತ್ತ ಹತ್ತು...

Read more

ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ

ಶಿವಮೊಗ್ಗ: ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಜೊತೆಗೆ ತುಂತುರು ಮಳೆಯ ಹನಿಗಳ ಸಿಂಚನವಾಗುತ್ತಿತ್ತು, ಅದರ ನಡುವೆಯೇ ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆಗೆ...

Read more

ಶ್ರೀ ವ್ಯಾಘ್ರಾಂಬಿಕಾ ದೇವಿ ವಾರ್ಷಿಕ ಜಾತ್ರಾ ಮಹೋತ್ಸವ

ಶಿವಮೊಗ್ಗ : ತಾಲ್ಲೂಕು ಆಯನೂರು ಸಮೀಪದ ದೊಡ್ಡಮತ್ತಲಿಯ ಶರಾವತಿ ಕಾಲೋನಿಯಲ್ಲಿ, ಹಸಿರು ವನಸಿರಿಯ ನಡುವೆ, ಪ್ರಾಕೃತಿಕವಾಗಿ ನಿರ್ಮಿತವಾಗಿರುವ ಗುಹೆಯಲ್ಲಿ, ಆಧಿಶಕ್ತಿ ಶ್ರೀ ವ್ಯಾಘ್ರಾಂಬಿಕಾ ದೇವಿ ನೆಲೆ ನಿಂತಿದ್ದಾಳೆ....

Read more

ಕಾಡಾನೆ ಹಾವಳಿಗೆ ನಲುಗುತ್ತಿರುವ ಮಲೆನಾಡು

ಶಿವಮೊಗ್ಗ : ತಾಲ್ಲೂಕು ಮಂಜಾರಿಕೊಪ್ಪ. ಮಲೆಶಂಕರ. ಕೂಡಿ. ಯರೇಬಿಸು. ಗಳಲ್ಲಿ ಸತತವಾಗಿ ಕಾಡಾನೆ ಗಳ ಹಾವಳಿ ಹೆಚ್ಚಾಗಿದ್ದು ಒಂದು ತಿಂಗಳಿನಿಂದ ಮಂಜಾರಿಕೊಪ್ಪ ಗ್ರಾಮದಲ್ಲಿ ಆನೆ ಹಾವಳಿ ಹೆಚ್ಚಿದ್ದು...

Read more

ಡಿ.ಎಸ್ ಅರುಣ್ ಅವರಿಂದ ವಸತಿ ಸಚಿವರಿಗೆ ಮನವಿ

ಶಿವಮೊಗ್ಗ : ಗ್ರಾಮ ಪಂಚಾಯತಿ ಮಟ್ಟದಲ್ಲಿ ವಸತಿ ಫಲಾನುಭವಿಗಳ ಆಯ್ಕೆಯ ನಿಯಮಾಳಿಯಲ್ಲಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ವಸತಿ ಇಲಾಖೆಗೆ ದಿನಾಂಕ 02/01/2022 ರಂದು ಪಂಚಾಯತಿಗಳ ವಸತಿ...

Read more
Page 1 of 2 1 2

Subscribe to Receive News updates

ಇತ್ತೀಚಿನ ಸುದ್ದಿ

ಡ್ರಗ್ಸ್ ಜಾಗೃತಿಗಾಗಿ ಶಿವಮೊಗ್ಗ ನಗರದಲ್ಲಿ 15 ಕಿ ಮೀ ಓಟ- ಡಾ.ಮೋಹನ್ ಕುಮಾರ್ ದಾನಪ್ಪ  ಶಿವಮೊಗ್ಗ: ಜೂ26: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಜಾಗೃತಿ ಕುರಿತು ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರು ಶಿವಮೊಗ್ಗ ನಗರದಲ್ಲಿ 15 ಕಿಲೋ ಮೀಟರ್ ಮ್ಯಾರಥಾನ್ ಮಾಡುವ ಮೂಲಕ ಜಾಗೃತಿ ಮೂಡಿಸಿದರು!  ವಿನೋಬಾ ನಗರ ಪೊಲೀಸ್ ಚೌಕಿಯಿಂದ- ಉಷಾ ನರ್ಸಿಂಗ್ ಹೋಂ- ನೆಹರೂ ಕ್ರೀಡಾಂಗಣ- ಮಹಾವೀರ ವೃತ್ತ- ಕೆಇಬಿ ವೃತ್ತ-ಸಂಗೊಳ್ಳಿ ರಾಯಣ್ಣ ವೃತ್ತ- ಶಂಕರ್ ಮಠ ವೃತ್ತ- ಬಿ ಹೆಚ್ ರಸ್ತೆ- ಶಿವಪ್ಪ ವೃತ್ತ- ಅಮೀರ್ ಅಮ ವೃತ್ತ- ಕೆ ಎಸ್ ಆರ್ ಟಿಸಿ ಬಸ್ ಸ್ಟಾಂಡ್- ಎಸ್ಪಿ ಕಚೇರಿ- ಮೆಗ್ಗಾನ್ ಆಸ್ಪತ್ರೆ- ಮಾನಸ ನರ್ಸಿಂಗ್ ಹೋಂ- ಜೈಲ್ ರೋಡ್- ಗೋಪಿ ವೃತ್ತ- ಗಾಂಧಿ ಪಾರ್ಕ್-ಎಪಿಎಂಸಿ- ಅಲ್ಕೊಳ ವೃತ್ತ- ಕಾಶೀಪುರವರೆಗೂ ಮ್ಯಾರಥಾನ್ ನಡೆಸಿದರು ನಂತರ “ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ವ್ಯಾಪಕವಾಗಿರುವ ಡ್ರಗ್ಸ್ ದೇಹಕ್ಕೆ, ಆರೋಗ್ಯಕ್ಕೆ ಮಾರಕ ದೇಶವನ್ನೇ ಡ್ರಗ್ಸ್ ನಿಂದ ನಿರ್ಮೂಲನೆ ಮಾಡಬೇಕೆಂದು ಹೇಳುವುದಕ್ಕಿಂತ ತಮ್ಮ ತಮ್ಮ ಕುಟುಂಬದ ಸದಸ್ಯರ ಮೇಲೆ ನಿಗಾ ವಹಿಸುವಂತೆ” ಕರೆ ನೀಡಿದರು,  ಜಾಗೃತಿ ಓಟದ ಸಂಪೂರ್ಣ ಯಶಸ್ಸನ್ನು ಸುಪ್ರೀಂ ಕೋರ್ಟಿನ ಎಎಸ್ಜಿ ಕೆ.ಎಂ.ನಟರಾಜ್ ಅವರಿಗೆ ಸಮರ್ಪಿಸಿದರು!

My Dream India Network
ADVERTISEMENT