ರಾಣೇಬೆನ್ನೂರು ತಾಲೂಕಿಗೆ ವರ್ಗಾವಣೆಗೊಂಡ ಪಿಎಸ್‌ಐ ಆದ ನಾಗರಾಜ ಹೆಚ್ ಎಸ್

ಪಿಎಸ್‌ಐ ಆದ ನಾಗರಾಜ ಹೆಚ್ ಎಸ್ ಅವರು ಶಿವಮೊಗ್ಗ ಜಿಲ್ಲೆ ಮಳೂರುನಿಂದ ವರ್ಗಾವಣೆಗೊಂಡು ಇಂದು ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲೂಕು ಸಿಟಿ ಶಹರ ಪೊಲೀಸ್ ಠಾಣೆಗೆ ಬಂದಿದ್ದಾರೆ...

Read more

ರಾಣೆಬೆನ್ನೂರು; ಹಾರೊಗೊಪ್ಪ ಗ್ರಾಮದಲ್ಲಿ ಕರೋನ ಹಾವಳಿ ತಡೆಗಟ್ಟಲು ಗ್ರಾಮದಲ್ಲಿ ಸ್ಯಾನಿಟೈಜ್ ಸಿಂಪರಣೆ

ಹಾರೊಗೊಪ್ಪ ಗ್ರಾಮದಲ್ಲಿ ಕರೋನ ಹಾವಳಿ ತಡೆಗಟ್ಟಲು ಗ್ರಾಮ ಪಂಚಾಯತ್ ಬಿಲ್ಲಹಳ್ಳಿ ವತಿಯಿಂದ ಗ್ರಾಮದಲ್ಲಿ ಸ್ಯಾನಿಟೈಜರ್ ಸಿಂಪರಣೆ ಮಾಡಲಾಯಿತು ಹಾಗೂ ಗ್ರಾಮಸ್ಥರಲ್ಲಿ ಕರೋನ ಮುನ್ನೆಚ್ಚೆರಿಕೆ ಕ್ರಮಗಳನ್ನು ಪಾಲಿಸುವಂತೆ ಗ್ರಾಮಸ್ಥರಲ್ಲಿ...

Read more

ಹಾವೇರಿ ; ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ನಾಲ್ಕು ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯಲು ಒತ್ತಾಯಿಸಿ ಪ್ರತಿಭಟನೆ.

ಹಾವೇರಿ: ಶಿವಾಜಿ ನಗರ 2ನೇ ಕ್ರಾಸ್ ನಲ್ಲಿರುವ ಎಸ್ಎಫ್ಐ ಕಚೇರಿ ಎದುರು ಎಸ್ಎಫ್ಐ ಕಾರ್ಯಕರ್ತರು ಕಪ್ಪು ಬಾವುಟದೊಂದಿಗೆ ಪೋಸ್ಟರ್ ಪ್ರದರ್ಶನ ಮಾಡಿ ದೇಶವ್ಯಾಪಿ ಪ್ರತಿಭಟನೆ ಬೆಂಬಲಿಸಿ, ಕೋವಿಡ್...

Read more

ಹಾವೇರಿಯಲ್ಲಿ ಸಂಸ್ಥೆಯ ವತಿಯಿಂದ “ಆಕ್ಸಿಜನ್ ಆನ್ ವ್ಹೀಲ್” ಬಸ್ ಸೇವೆ

ಇಂದು ಹಾವೇರಿಯಲ್ಲಿ ಸಂಸ್ಥೆಯ ವತಿಯಿಂದ "ಆಕ್ಸಿಜನ್ ಆನ್ ವ್ಹೀಲ್" ಬಸ್ ನ್ನು ಕೋವಿಡ್ ರೋಗಗಳ ತುರ್ತು ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಸೇವೆಗೆ ನೀಡಲಾಯಿತು. ಈ ಸಂದರ್ಭದಲ್ಲಿ...

Read more

ರಟ್ಟೀಹಳ್ಳಿ ; MGNREG ಉದ್ಯೋಗವನ್ನ ಸಮಪರ್ಕ ಬಳಸಿಕೊಳ್ಳಿ ನವೀನ್ ಹುಲ್ಲತ್ತಿ

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕೇಂದ್ರ ಸರ್ಕಾರದ ಒಂದು ಮಹತ್ವದ ಯೋಜನೆ ಈ ಯೋಜನೆಯನ್ನು ಕೂಲಿ ಕಾರ್ಮಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು COVID 19 ಲಾಕ್ಡೌನ್ ಸಮಯದಲ್ಲಿ...

Read more

ಹಾವೇರಿ ;ರೆಮ್‌ಡೆಸಿವಿರ್‌ ಅಕ್ರಮ ಮಾರಾಟ ದಂಧೆಯಲ್ಲಿ ತೊಡಗಿರುವ ಎಬಿವಿಪಿ ಮುಖಂಡನನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಎಸ್ಎಫ್ಐ ಆಗ್ರಹಿಸುತ್ತದೆ.

ಹಾವೇರಿ ; ಕೊರೋನಾ ಸೋಂಕಿತರಿಗೆ ನೀಡುವ ರೆಮ್‌ಡಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಎಬಿವಿಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಿಂಡಿಕೇಟ್...

Read more

ರಾಣೆಬೆನ್ನೂರು: ಕಾಲು ಮುರಿದು ಪ್ಲಾಸ್ಟರ್ ಹಾಕಿಕೊಂಡಿದ್ದರು ಕರ್ತವ್ಯ ಪ್ರಜ್ಞೆ ಮೆರೆದ ಡಿ.ಹೆಚ್ ಓ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ ಎಸ್.ಹೆಚ್.ಇವರಿಗೆ ಆಕಸ್ಮಿಕವಾಗಿ ಮನೆಯಲ್ಲಿ ಜಾರಿಬಿದ್ದು ಕಾಲು ಮುರಿದಿದೆ ಈ ಕಾರಣಕ್ಕಾಗಿ ಇವರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು...

Read more

ರಾಣೆಬೆನ್ನೂರು: ಗ್ರಾಮೀಣ ಭಾಗದ ಜನರ ಮನಸ್ಥಿತಿ ಹಾಗೂ ಬೇಜವಾಬ್ದಾರಿತನ ಪ್ರೇಮ್ ಅವರ ಅಭಿಪ್ರಾಯ

ಆಶ್ಚರ್ಯ ಅಂದ್ರೆ ಸಿಟಿಗಳಿಗಿಂತಲೂ ವೇಗವಾಗಿ ಹಳ್ಳಿಗಳಲ್ಲಿ ಖಾಯಿಲೆ ಹರಡುತ್ತಿದೆ. ಇದಕ್ಕೆ ಕಾರಣಗಳನ್ನ ಪಟ್ಟಿ ಮಾಡ್ತಾ ಹೋದ್ರೆ ಹಳ್ಳಿ ಜನರ ಬೇಜವಾಬ್ದಾರಿತನ, ಅನಕ್ಷರತೆ, ಮೂಢನಂಬಿಕೆ, ಭಕ್ತಿ, ಭಯ, ಮಾನವೀಯತೆ...

Read more

ಶಿಗ್ಗಾವ್ ;ಶಿಗ್ಗಾವ್ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕರೋನ ಪೀಡಿತರಿಗೆ ಆಹಾರ ಕಿಟ್ ಮಾಸ್ಕ್ ವಿತರಣೆ

ಶಿಗ್ಗಾಂವ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಕೋರೋನಾ ಪೀಡಿತರಿಗೆ ಮಾಸ್ಕ,ಸ್ಯಾನಿಟೈಜರ್, ಹಣ್ಣಗಳ ಕಿಟ್ ಗಳ ವಿತರಣಿಯನ್ನು ಶಿಗ್ಗಾಂವ ತಾಲೂಕಿನ ಬಾಡ ಹಾಗೂ ಶಿಗ್ಗಾಂವ ಸರ್ಕಾರಿ ಆಸ್ಪತ್ರೆಯಲ್ಲಿ...

Read more

ರಾಣೇಬೆನ್ನೂರು:ರಾಜ್ಯ ಸರಕಾರ ಘೋಷಿಸಿರುವ ಲಾಕ್ ಡೌನ್ ಅಪ್ರಾಯೋಗಿಕ ಹಾಗೂ ಅಮಾನವೀಯ

ರಾಣೇಬೆನ್ನೂರು: ರಾಜ್ಯ ಸರಕಾರ ಘೋಷಿಸಿರುವ ಹೊಸ ಲಾಕ್‌ಡೌನ್ ನಿಯಮಗಳು ಅಪ್ರಾಯೋಗಿಕ ಮಾತ್ರ ಅಲ್ಲ. ಅಮಾನವೀಯವೂ ಆಗಿದೆ. ಈ ನಿಯಮಗಳು ಪೊಲೀಸರ ಲಾಠಿಗಳಿಗೆ ಅಸಾಧಾರಣ ಶಕ್ತಿ ನೀಡುವುದಲ್ಲದೆ, ಜನಸಾಮಾನ್ಯರನ್ನು...

Read more
Page 1 of 4 1 2 4

Subscribe to Receive News updates


ಇತ್ತೀಚಿನ ಸುದ್ದಿ

My Dream India Network
ADVERTISEMENT