ADVERTISEMENT

ಡಾ ಬಿ ನ್ ಜಗದೀಶ್ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಆಯುಕ್ತರಾದ ಆರ್ ಚೇತನ್  ಅವರಿಗೆ ಮನವಿ ಸಲ್ಲಿಸಿದರು

ಜಯ ಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಡಾ ಬಿ ನ್ ಜಗದೀಶ್ ಅಣ್ಣನವರು ಬೆಂಗಳೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಆಯುಕ್ತರಾದ ಆರ್ ಚೇತನ್ ...

Read more

ದಾವಣಗೆರೆ ವಿಶ್ವವಿದ್ಯಾಲಯಕ್ಕೆ 10ನೇ ಶ್ರೇಣಿ ಸಿಂಧು ಬಣಗಾರ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಹೆಮ್ಮೆಯ ಕನ್ನಡತಿ ಸಿಂಧು ಬಣಗಾರ ರವರು ದಾವಣಗೆರೆ ವಿಶ್ವವಿದ್ಯಾಲಯದ ಶ್ರೇಣಿಯ ಪಟ್ಟಿಯಲ್ಲಿ 10ನೇ ಶ್ರೇಣಿಯನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ...

Read more

ಹರಿಹರ ನಗರದ ಮೂಲಭೂತ ಸೌಕರ್ಯಗಳು ಹಾಗೂ ಬೇಡಿಕೆಗಳನ್ನು ಈಡೆರಿಸಲುಒತ್ತಾಯ.

ಕರ್ನಾಟಕರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿಬಣ) ವು ಈ ಮೂಲಕ ತಮ್ಮ ಗಮನಕ್ಕೆ ತರ ಬಯಸುವುದುಏನೆಂದರೆ ಹರಿಹರವು ಐತಿಹಾಸಿಕ ಹಿನ್ನೆಲೆಯುಳ್ಳ ಪುಣ್ಯಕ್ಷೇತ್ರವಾಗಿದ್ದುರಾಜ್ಯದ ಹೃದಯ ಭಾಗದ ನಗರವು ವಿವಿಧ ಮೂಲಭೂತ ಸೌಕರ್ಯಗಳಿಂದ...

Read more

ವಿಶ್ವ ವಿಕಲಚೇತನರ ದಿನಾಚರಣೆ

ಕರ್ನಾಟಕ ರಾಜ್ಯ ಆರ್ ಪಿ ಡಿ ಟಾಸ್ಕ್ ಫೋರ್ಸ್ ಬೆಂಗಳೂರು ಹಾಗೂ ಮಾನಸ ಸಾಧನ ವಿಕಲಚೇತನರ ಸೇವಾ ಟ್ರಸ್ಟ್ ದಾವಣಗೆರೆ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ...

Read more

Subscribe to Receive News updates


ಇತ್ತೀಚಿನ ಸುದ್ದಿ

My Dream India Network
ADVERTISEMENT

Pin It on Pinterest