ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ ಕಾರ್ಯಕ್ರಮ ನೆಡೆಯಿತು.

ಕೊಪ್ಪಳ: ಜಿಲ್ಲೆ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಅನ್ನಪೂರ್ಣ ಶರಣಪ್ಪ ನೆರ್ತಿ. ಉಪಾಧ್ಯಕ್ಷರಾಗಿ ಬಸಮ್ಮ ಶಕಪ್ಪ ಹೂಜರತಿ. ಇವರು ಇಂದು ಅವಿರೋಧ ಆಯ್ಕೆ ಮಾಡಲಾಯಿತು....

Read more

ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ ಸಮ್ಮುಖದಲ್ಲಿ ಗಂಗಾವತಿ ತಾಲೂಕಿನ ಹಲವಾರು ಮುಖಂಡರು ಪಕ್ಷ ಸೇರ್ಪಡೆ

ಗಂಗಾವತಿ: ದಿನಾಂಕ ೧೦.೦೪.೨೦೨೨ ಸಾಯಂಕಾಲ ೬-೦೦ ಗಂಟೆಗೆ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮಾನ್ಯ ವಿಜಯ ಶರ್ಮಾ ಅವರ ಸಮ್ಮುಖದಲ್ಲಿ, ಗಂಗಾವತಿ ತಾಲೂಕ ಪಕ್ಷದ...

Read more

ಅನಾಥ ಮಕ್ಕಳ ಶಿಕ್ಷಣ ಹಾಗೂ ಪೋಷಣೆಗಾಗಿ “ಆಸರೆ ಯೋಜನೆ” ಜಾರಿಗೆ ತರಲು ಒತ್ತಾಯ: ಬಸವರಾಜ ಮ್ಯಾಗಳಮನಿ

ಗಂಗಾವತಿ: ರಾಜ್ಯದಲ್ಲಿ ಕಡುಬಡತನದಲ್ಲಿ ಜನಿಸಿದ ಮಕ್ಕಳು ಚಿಕ್ಕವರಿದ್ದಾಗಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳು ತಮ್ಮ ಪೋಷಕರ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ. ತಂದೆ-ತಾಯಿ ಜೀವಂತವಿಲ್ಲದ ಮಕ್ಕಳು ಅವರ ಪ್ರೀತಿ ವಾತ್ಸಲ್ಯದಿಂದ...

Read more

ಆಂಧ್ರಪ್ರದೇಶದಲ್ಲಿ ಕನ್ನಡಿಗರ ಮೇಲಿನ ಹಲ್ಯೆಗೆ ತೀವ್ರ ಖಂಡನೆ: ಧೀರ ಕನ್ನಡಿಗರ ಕರವೇ

ಗಂಗಾವತಿ: ಆಂಧ್ರಪ್ರದೇಶ ರಾಜ್ಯದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನಮ್ಮ ಕರ್ನಾಟಕದಿಂದ ಸಾವಿರಾರು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರತಿ ವರ್ಷದಂತೆ ಈ ವರ್ಷವೂ ತೆರಳಿದ್ದಾರೆ. ಆದರೆ ನಿನ್ನೆ ದಿನಾಂಕ:...

Read more

ಆಂಧ್ರಪ್ರದೇಶದಲ್ಲಿ ಕನ್ನಡಿಗರ ಮೇಲಿನ ಹಲ್ಯೆಗೆ ತೀವ್ರ ಖಂಡನೆ: ಪಂಪಣ್ಣ ನಾಯಕ

ಗಂಗಾವತಿ: ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ದಿನಾಂಕ: ೦೨.೦೪.೨೦೨೨ ರಂದು ನಡೆಯಲಿದ್ದು, ಪ್ರಯುಕ್ತ ನಮ್ಮ ಕರ್ನಾಟಕದಿಂದ ಸಾವಿರಾರು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರತಿ ವರ್ಷವೂ ತೆರಳುತ್ತಾರೆ. ಆದರೆ...

Read more

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯ ಪದಾಧಿಕಾರಿಗಳ ಆಯ್ಕೆ

ಗಂಗಾವತಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) (ರಿ) ಯ ರಾಜ್ಯಾಧ್ಯಕ್ಷರಾದ ಪರಶುರಾಮ ನೀಲಾನಾಯಕ ಅವರ ಆದೇಶದಂತೆ ಕೊಪ್ಪಳ ಜಿಲ್ಲಾ ಸಮಿತಿವತಿಯಿಂದ ಜಿಲ್ಲಾ ಅಧ್ಯಕ್ಷರಾದ ಸಿ.ಕೆ ಮರಿಸ್ವಾಮಿ...

Read more

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿ ನಿರಂತರ ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಶ್ರೀರಾಮನಗರದಲ್ಲಿ ಗುರುವಾರ ಕಾಂಗ್ರೆಸ್ ಮುಖಂಡರು ವಿನೂತನವಾಗಿ ಪ್ರತಿಭಟನೆ...

Read more

ಬೆಲೆ ಏರಿಕೆ ಖಂಡಿಸಿ ಆಕ್ರೋಶ

ಗಂಗಾವತಿ: ತಾಲೂಕಿನ ಕ್ಷೇತ್ರದ ಕೆಸರಟ್ಟಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಮಾಲಿ ಪಾಟೀಲ್ ರವರು ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ದೇಶದ ೮೫೦ ಅಗತ್ಯ ಔಷಧಗಳ...

Read more

ನಗರಸಭೆ ಆಯವ್ಯಯ ಮುಂದೂಡಿಕೆ ಖಂಡಿಸಿ ಪೌರಾಯುಕ್ತರ ವಿರುದ್ಧ ಸದಸ್ಯರಿಂದ ಪ್ರತಿಭಟನೆ

ಗಂಗಾವತಿ: ನಗರಸಭೆಯ ಪೌರಾಯುಕ್ತರ ವಿರುದ್ಧ ಇಂದು ಮಂಥನ ಕಾರ್ಯಾಲಯದ ಮುಂದು ನಗರಸಭೆ ಸದಸ್ಯರು ಪ್ರತಿಭಟನೆ ಮಾಡಲಾಯಿತು. ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ ಮಾತನಾಡಿ 2021-22 ನೇ ಸಾಲಿನ...

Read more

ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಕಾರಟಗಿ : ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಕಾರ್ಮಿಕರ ಹೋರಾಟದಲ್ಲಿ ಪಟ್ಟಣದ ಎಪಿಎಂಸಿಯಿಂದ ನವಲಿ ಸರ್ಕಲ್’ವರಿಗೆ ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ...

Read more
Page 1 of 11 1 2 11

Subscribe to Receive News updates


ಇತ್ತೀಚಿನ ಸುದ್ದಿ

My Dream India Network
ADVERTISEMENT